ಇದು ಸೊಳ್ಳೆಗಳ ದೇವಸ್ಥಾನ, ಏನಿದರ ವಿಶೇಷತೆ ಗೊತ್ತಾ? 

05 JULY 2023

Pic credit - pinterest

Sayinanda

Pic credit - pinterest

ಭಾರತದಲ್ಲಿ ಪುರಾತನವಾದ ಇತಿಹಾಸ ಪ್ರಸಿದ್ಧ ದೇವಾಲಯಗಳಿವೆ. ಈಗಾಗಲೇ ಕೆಲವು ಪ್ರಸಿದ್ಧ ದೇವಸ್ಥಾನಗಳಿಗೆ ನೀವು ಭೇಟಿ ನೀಡಿರಬಹುದು.

Pic credit - pinterest

ಇಲ್ಲೊಂದು ಕಡೆಯಲ್ಲಿ ಸೊಳ್ಳೆಗಳ ದೇವಸ್ಥಾನವನ್ನು ಕಟ್ಟಲಾಗಿದ್ದು, ತಮಾಷೆಯೆನಿಸಿದರೂ ಇದು ಸತ್ಯ.

Pic credit - pinterest

ಅಚ್ಚರಿ ಎನಿಸುವ ಈ ಸೊಳ್ಳೆಗಳ ದೇವಾಲಯವು ಆಂಧ್ರ ಪ್ರದೇಶದಲ್ಲಿದೆ.

Pic credit - pinterest

ವೈದ್ಯರೊಬ್ಬರು ಈ ದೇವಸ್ಥಾನವನ್ನು 2008 ರಲ್ಲಿ ಕೇವಲ 5000 ರೂಪಾಯಿಗಳಲ್ಲಿ ನಿರ್ಮಿಸಿದರು.

Pic credit - pinterest

ಈ ದೇವಾಲಯವನ್ನು ನಿರ್ಮಿಸಿದ ವೈದ್ಯರ ಹೆಸರು ಹೈದರಾಬಾದ್ ನ ಡಾ.ಎಂ. ಸತೀಶ್ ಕುಮಾರ್.

Pic credit - pinterest

ವೈದ್ಯರು  ಈ ದೇವಸ್ಥಾನವನ್ನು ಸೊಳ್ಳೆಗಳ ಪೂಜೆಗೆ ನಿರ್ಮಿಸಿಲ್ಲ. ಇಲ್ಲಿ ಸೊಳ್ಳೆಗಳನ್ನು ಪೂಜಿಸಲಾಗುವುದಿಲ್ಲವಂತೆ.

Pic credit - pinterest

ಸೊಳ್ಳೆಗಳಿಂದ ಹರಡುವ ಇನ್ನಿತರ ರೋಗಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಸಲುವಾಗಿ ನಿರ್ಮಾಣವಾದ ದೇವಾಲಯ ಇದಾಗಿದೆ.