06 January 2023

ಮಧುಮೇಹಿಗಳು ಪಿಸ್ತಾ ತಿನ್ನಬಹುದೇ? ತಜ್ಞರು ಹೇಳುವುದೇನು?

Akshatha Vorkady

Pic Credit - Pintrest

ಒಟ್ಟಾರೆ ಆರೋಗ್ಯ

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಪಿಸ್ತಾ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Pic Credit - Pintrest

ಮಧುಮೇಹಿಗಳು

ಪಿಸ್ತಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದ್ದು,ಮಧುಮೇಹಿಗಳು  ಸೇವಿಸುವುದು ಅತ್ಯಗತ್ಯ .

Pic Credit - Pintrest

ಗ್ಲೂಕೋಸ್ ಮಟ್ಟ

ಏಕೆಂದರೆ ಪಿಸ್ತಾ ರಕ್ತದಲ್ಲಿನ ಗ್ಲೂಕೋಸ್ ಮಟ್ಟದಲ್ಲಿ ಹಠಾತ್ ಏರಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ.

Pic Credit - Pintrest

ಕರಗುವ ಫೈಬರ್

ಪಿಸ್ತಾದಲ್ಲಿ ಕರಗುವ ಫೈಬರ್ ಇರುತ್ತದೆ. ಇದು  ಗ್ಲೂಕೋಸ್ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. 

Pic Credit - Pintrest

ಸಕ್ಕರೆಯ ಏರಿಕೆ

ಊಟದ ನಂತರ ರಕ್ತದಲ್ಲಿನ ಸಕ್ಕರೆಯ ಏರಿಕೆಯನ್ನು ಕಡಿಮೆ ಮಾಡಲು ಪಿಸ್ತಾ ಸೇವಿಸುವುದು ಉತ್ತಮ. 

Pic Credit - Pintrest

ತೂಕ ನಿಯಂತ್ರಣ

ಪಿಸ್ತಾದಲ್ಲಿರುವ ಆರೋಗ್ಯಕರ ಕೊಬ್ಬು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.

Pic Credit - Pintrest

ಒತ್ತಡ ಮತ್ತು ಉರಿಯೂತ

ಪಿಸ್ತಾದಲ್ಲಿರುವ ಆಂಟಿಆಕ್ಸಿಡೆಂಟ್‌ ದೇಹದಲ್ಲಿನ ಒತ್ತಡ ಮತ್ತು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

Pic Credit - Pintrest