ಬೆಳಗ್ಗೆ ಎದ್ದ ತಕ್ಷಣ ಈ ಕೆಲವು ವಸ್ತುಗಳನ್ನು ನೋಡುವುದು ಅಶುಭ

08 November 2023

Pic Credit - Pintrest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳಗ್ಗೆ ಎದ್ದ ತಕ್ಷಣ ಈ ಕೆಲವು ವಸ್ತುಗಳನ್ನು ನೋಡುವುದು ಒಳ್ಳೆಯದಲ್ಲ.

ಜ್ಯೋತಿಷ್ಯ ಶಾಸ್ತ್ರ ==============

Pic Credit - Pintrest

ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವ ಅಭ್ಯಾಸ ಬಿಟ್ಟು ಬಿಡಿ ಎಂದು ಜ್ಯೋತಿಷ್ಯಶಾಸ್ತ್ರಜ್ಞರು ಎಚ್ಚರಿಸುತ್ತಾರೆ.

ಕನ್ನಡಿ ==============

Pic Credit - Pintrest

ಮುಂಜಾನೆ ಎದ್ದಾಗ, ತಪ್ಪಿಯೂ, ನಿಮ್ಮ ನೆರಳನ್ನು ನೋಡಬಾರದು. ಇದು ಇಡೀ ದಿನವನ್ನು ಹಾಳುಮಾಡುತ್ತದೆ.

ನೆರಳು ==============

Pic Credit - Pintrest

ಬೆಳಗ್ಗೆ ಎದ್ದ ತಕ್ಷಣ ಕೆಟ್ಟು ನಿಂತ ಗಡಿಯಾರ ನೋಡುವುದು ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ.

ಗಡಿಯಾರ ==============

Pic Credit - Pintrest

ಬೆಳಗ್ಗೆ ಎದ್ದ ತಕ್ಷಣ ಅಡುಗೆ ಮನೆಯಲ್ಲಿರುವ ತೊಳೆಯದ ಪಾತ್ರೆಗಳನ್ನು ನೋಡಬೇಡಿ.

ಕೊಳಕು ಪಾತ್ರೆ ==============

Pic Credit - Pintrest

ಬೆಳಗ್ಗೆ ಎದ್ದ ತಕ್ಷಣ ಸೂಜಿ, ದಾರ, ಎಣ್ಣೆ ಮತ್ತು ಪಾತ್ರೆಗಳು ನೋಡಬಾರದು. ಇವುಗಳು ಶುಭಸೂಚಕ ವಸ್ತುಗಳಲ್ಲ.

ಸೂಜಿ-ದಾರ ==============

Pic Credit - Pintrest

ಅತಿಯಾಗಿ ಏರ್ ಕಂಡೀಷನರ್​​​​ಗೆ ಒಡ್ಡಿಕೊಳ್ಳುವುದು ಈ ಅಪಾಯವನ್ನು ತಂದೊಡ್ಡಬಹುದು