ಟೀನೇಜ್ ಯುವಕರ ಮನಸ್ಸು ಗೆದ್ದ ಶರ್ಟ್ ಸ್ಟೈಲ್‌ ಜಾಕೆಟ್‌

1 August 2024

Pic credit - pinterest

Sayinanda

ಮಾನ್ಸೂನ್‌ ಸೀಸನ್ ಗೆ ತಕ್ಕದಾದ ವಿವಿಧ ವಿನ್ಯಾಸದ ಉಡುಗೆಗಳು ಹಾಗೂ ಜಾಕೆಟ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ.

Pic credit - pinterest

ಟ್ವೀಡ್‌ ಜಾಕೆಟ್ಸ್, ವೂಲ್‌ ಜಾಕೆಟ್ಸ್, ಚೆಕ್ರ್ಡ್ ಜಾಕೆಟ್‌, ನಿಟ್‌ ಜಾಕೆಟ್‌ಗಳು ಹೊಸ ರೂಪದೊಂದಿಗೆ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ.

Pic credit - pinterest

ಅದರೊಂದಿಗೆ ಆಕರ್ಷಕ ಶರ್ಟ್ ಸ್ಟೈಲ್‌ ಜಾಕೆಟ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ.

Pic credit - pinterest

ಈ ಜಾಕೆಟ್ ವಿಶೇಷತೆಯೆಂದರೆ  ಮೂರ್ನಾಲ್ಕು ವಿಧದಲ್ಲಿ ಧರಿಸ ಬಹುದಾಗಿದೆ.

Pic credit - pinterest

ಶರ್ಟ್‌ನಂತೆ ಧರಿಸಬಹುದು ಇಲ್ಲವಾದಲ್ಲಿ ಬಟನ್‌ ಬಿಚ್ಚಿದರೆ ಜಾಕೆಟ್‌ನಂತೆ  ಕಾಣುತ್ತದೆ.

Pic credit - pinterest

ಈ ಜಾಕೆಟನ್ನು ಫಾರ್ಮಲ್‌ ಪ್ಯಾಂಟ್‌ ಮೇಲೆ ಶರ್ಟ್ ನಂತೆ ಹಾಗೂ ಜೀನ್ಸ್ ಪ್ಯಾಂಟ್‌ ಮೇಲೆ ಜಾಕೆಟ್‌ ನಂತೆ ಧರಿಸಬಹುದಾಗಿದೆ.

Pic credit - pinterest

ಫ್ಯಾಬ್ರಿಕ್‌ ಭಾರವಾಗಿದ್ದು ಮಳೆಗಾಲದಲ್ಲಿ ಧರಿಸುವುದು ಸೂಕ್ತವಲ್ಲ, ಆದರೆ ಖರೀದಿಸಿದರೆ ಇನ್ನಿತ್ತರ ಋತುವಿಗೆ ಧರಿಸಬಹುದು.

Pic credit - pinterest