23 April 2024
ಬದರಿನಾಥ ಮತ್ತು ಕೇದಾರನಾಥ VIP ಪಾಸ್ಗೆ ಎಷ್ಟು ರೂ.?
Pic Credit -Pintrest
Author :Akshatha Vorkady
ಕೇದಾರನಾಥ ಯಾತ್ರೆ
ಈ ವರ್ಷ ಮೇ 10ರಿಂದ ಕೇದಾರನಾಥ ಯಾತ್ರೆ ಕೈಗೊಳ್ಳಬಹುದಾಗಿದೆ.
Pic Credit -Pintrest
ಬದರಿನಾಥ ದೇವಾಲಯ
ಮೇ. 12ರಿಂದ ಬದರಿನಾಥ ದೇವಾಲಯದ ಬಾಗಿಲು ತೆರೆಯಲಿದೆ.
Pic Credit -Pintrest
ದೇವಾಲಯದ ಸಮಿತಿ
BKTC ಅಂದರೆ ಬದರಿನಾಥ,ಕೇದಾರನಾಥ ದೇವಾಲಯದ ಸಮಿತಿಯು ಭಕ್ತರಿಗೆ ಪೂಜೆಯ ವ್ಯವಸ್ಥೆ ಮಾಡಿದೆ.
Pic Credit -Pintrest
VIP ಪಾಸ್
ಇದಲ್ಲದೇ VIP ಪಾಸ್ಗೆ ದೇವಾಲಯದ ಸಮಿತಿಯು ಪ್ರತೀ ಭಕ್ತರಿಗೆ 300 ರೂ. ಶುಲ್ಕ ವಿಧಿಸಿದೆ.
Pic Credit -Pintrest
1.55 ಕೋಟಿ
VIP ಶುಲ್ಕ ಪದ್ಧತಿಯನ್ನು ಕಳೆದ ವರ್ಷ ಜಾರಿಗೆ ತಂದಿದ್ದು, ಇದರಿಂದ 1.55 ಕೋಟಿ ಆದಾಯ ಬಂದಿತ್ತು.
Pic Credit -Pintrest
ಉಚಿತ ಪ್ರಸಾದ
ಇದಲ್ಲದೇ VIP ಭಕ್ತರಿಗೆ ದರ್ಶನದ ಜೊತೆಗೆ ಉಚಿತ ಪ್ರಸಾದವನ್ನು ಸಹ ನೀಡಲಾಗುತ್ತದೆ.
Pic Credit -Pintrest
VIP ಭಕ್ತರು
ಕಳೆದ ವರ್ಷ 50ಸಾವಿರಕ್ಕೂ ಅಧಿಕ VIP ಭಕ್ತರು ಬದರಿನಾಥ ಮತ್ತು ಕೇದಾರನಾಥದ ದರ್ಶನ ಪಡೆದಿದ್ದರು.
Pic Credit -Pintrest
Next: ಮಗಳ ಜೊತೆ ದೇವಸ್ಥಾನ ಸುತ್ತಿದ ರವೀನಾ ಟಂಡನ್