3 ಮೇ 2024

Author: Sushma Chakre

ನಿಮಗೇ ಗೊತ್ತಿಲ್ಲದಂತೆ ಈ ಆಹಾರಗಳ ಮೂಲಕ ಪ್ಲಾಸ್ಟಿಕ್ ಸೇವಿಸುತ್ತೀರಿ!

ನಿಮಗೇ ಗೊತ್ತಿಲ್ಲದಂತೆ ಈ ಆಹಾರಗಳ ಮೂಲಕ ಪ್ಲಾಸ್ಟಿಕ್ ಸೇವಿಸುತ್ತೀರಿ!

ಬಿಯರ್‌ ಮೈಕ್ರೊಪ್ಲಾಸ್ಟಿಕ್‌ಗಳನ್ನು ಹೊಂದಿರುತ್ತವೆ. ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.

ಬಿಯರ್

Pic credit - iStock

ಜೇನುತುಪ್ಪವು ಕೆಲವು ಪ್ರಮಾಣದಲ್ಲಿ ಪ್ಲಾಸ್ಟಿಕ್ ಅನ್ನು ಹೊಂದಿರುತ್ತದೆ. ಆದರೂ ಇದರಲ್ಲಿನ ಪ್ರಮಾಣವು ವಿಭಿನ್ನವಾಗಿರುತ್ತದೆ.

ಜೇನುತುಪ್ಪ

Pic credit - iStock

ಸಮುದ್ರ ಆಹಾರವು ಕಣ್ಣಿಗೆ ಕಾಣಿಸದ ಅಗಾಧವಾದ ಮೈಕ್ರೋಪ್ಲಾಸ್ಟಿಕ್‌ಗಳನ್ನು ಒಳಗೊಂಡಿದೆ.

ಮೀನು ಮತ್ತು ಸಮುದ್ರಾಹಾರ

Pic credit - iStock

ಟೀ ಬ್ಯಾಗ್‌ಗಳ ಸೀಲಿಂಗ್‌ನಲ್ಲಿ ಪ್ಲಾಸ್ಟಿಕ್ ಅನ್ನು ಸೇರಿಸಲಾಗುತ್ತದೆ.

ಟೀ ಬ್ಯಾಗ್‌ಗಳು

Pic credit - iStock

ಹೆಚ್ಚಿನ ಕ್ಯಾನ್‌ಗಳು ಮತ್ತು ಪ್ಯಾಕೇಜ್ ಮಾಡಿದ ಆಹಾರಗಳು ಕ್ಯಾನ್ಸರ್‌ಗೆ ಕಾರಣವಾಗುವ ಪ್ಲಾಸ್ಟಿಕ್ ರಾಸಾಯನಿಕವಾದ BPA ಅನ್ನು ಒಳಗೊಂಡಿರುತ್ತವೆ.

ಪ್ಯಾಕ್ ಮಾಡಲಾದ ಆಹಾರಗಳು

Pic credit - iStock

ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿಗಳು ಮೈಕ್ರೋಪ್ಲಾಸ್ಟಿಕ್ ಮತ್ತು ಇತರ ರಾಸಾಯನಿಕಗಳನ್ನು ಹೊಂದಿರುತ್ತವೆ. ಇದು ನೀರಿನಲ್ಲಿ ಸೇರಿಕೊಂಡು ಆರೋಗ್ಯಕ್ಕೆ ಅಪಾಯ ಉಂಟುಮಾಡುತ್ತದೆ.

ಪ್ಲಾಸ್ಟಿಕ್ ನೀರಿನ ಬಾಟಲ್

Pic credit - iStock

ಟೇಬಲ್ ಸಾಲ್ಟ್ ಅಥವಾ ಪುಡಿ ಉಪ್ಪು ಕೂಡ ಅಗಾಧ ಪ್ರಮಾಣದಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳನ್ನು ಹೊಂದಿರುತ್ತದೆ.

ಉಪ್ಪು

Pic credit - iStock