ಯುವತಿಯರೇ ಹೂವಿನ ಈ ಟ್ಯಾಟೂ ನಿಮಗಾಗಿ

ಯುವತಿಯರೇ ಹೂವಿನ ಈ ಟ್ಯಾಟೂ ನಿಮಗಾಗಿ

30 August 2024

Pic credit - pinterest

Sayinanda

TV9 Kannada Logo For Webstory First Slide
ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಟೆಂಡ್‌ ಆಗಿದ್ದು, ವಿವಿಧ ರೀತಿಯ ಟ್ಯಾಟೂ ಡಿಸೈನ್‌ಗಳು ಗಮನ ಸೆಳೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಟ್ಯಾಟೂ ಹಾಕಿಸಿಕೊಳ್ಳುವುದು ಟೆಂಡ್‌ ಆಗಿದ್ದು, ವಿವಿಧ ರೀತಿಯ ಟ್ಯಾಟೂ ಡಿಸೈನ್‌ಗಳು ಗಮನ ಸೆಳೆಯುತ್ತಿದೆ.

Pic credit - pinterest

ಈಗಂತೂ ಈ ಯುವಕ ಯುವತಿಯರಂತೂ ನಾನಾ ಅರ್ಥಗಳಿರುವ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಾರೆ.

ಈಗಂತೂ ಈ ಯುವಕ ಯುವತಿಯರಂತೂ ನಾನಾ ಅರ್ಥಗಳಿರುವ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಾರೆ.

Pic credit - pinterest

ಕುತ್ತಿಗೆ ಹಿಂಭಾಗ, ಕೈಯ ಮೇಲೆ, ಕಾಲಿನ ಹಿಮ್ಮಡಿ ಹಾಗೂ ಮೈತುಂಬಾ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್ ಕೂಡ ಆಗಿದೆ.

ಕುತ್ತಿಗೆ ಹಿಂಭಾಗ, ಕೈಯ ಮೇಲೆ, ಕಾಲಿನ ಹಿಮ್ಮಡಿ ಹಾಗೂ ಮೈತುಂಬಾ ಟ್ಯಾಟೂ ಹಾಕಿಸಿಕೊಳ್ಳುವುದು ಫ್ಯಾಷನ್ ಕೂಡ ಆಗಿದೆ.

Pic credit - pinterest

ಹೊಸ ಹೊಸ ಡಿಸೈನ್​ಗಳು ಗಮನ ಸೆಳೆಯುತ್ತಿದ್ದೂ ಹುಡುಗಿಯರಿಗೆ ಈ ಹೂವಿನ ಡಿಸೈನ್ ಗಳು ಆಕರ್ಷಕ ಲುಕ್ ನೀಡುತ್ತದೆ.

Pic credit - pinterest

ಗುಲಾಬಿ, ಸೂರ್ಯಕಾಂತಿ ಹಾಗೂ ಡೈಸಿ ಸೇರಿದಂತೆ ಇನ್ನಿತ್ತರ ಹೂವಿನ ಟ್ಯಾಟೂ ಡಿಸೈನ್ ಸರಳವಾಗಿ ಕಂಡರೂ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ.

Pic credit - pinterest

ಪ್ರತಿಯೊಂದು ಹೂವು ಒಂದೊಂದು ಅರ್ಥ ನೀಡುವುದರೊಂದಿಗೆ, ಪ್ರಕೃತಿಯ ಸೌಂದರ್ಯವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ.

Pic credit - pinterest

ಸಣ್ಣಸಣ್ಣದಾದ ಹೂವಿನ ವಿನ್ಯಾಸವು ಆಕರ್ಷಕವಾಗಿ ಕಾಣುವುದಲ್ಲದೇ, ನಿಮ್ಮ ವ್ಯಕ್ತಿತ್ವವನ್ನು ತೋರ್ಪಡಿಸುತ್ತದೆ.

Pic credit - pinterest