ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಸಿಂಪಲ್ ಮದುವೆ ಸ್ಟೋರಿ

11 JULY 2024

Pic credit - google

Sayinanda

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಜಗತ್ತಿನ ಕೋಟ್ಯಾಧಿಪತಿ ದಂಪತಿಗಳಲ್ಲೊಬ್ಬರು.

Pic credit - google

ಮುಕೇಶ್ ಹಾಗೂ ನೀತಾರವರದ್ದು ಆರೆಂಜ್ಡ್‌ ಕಮ್‌ ಲವ್‌ ಮ್ಯಾರೇಜ್‌. ಮದುವೆಯಾಗುವ ವೇಳೆ ನೀತಾರವರಿಗೆ ಕೇವಲ 20 ವರ್ಷ ವಯಸ್ಸಂತೆ.

Pic credit - google

ಮುಕೇಶ್ ಮತ್ತು ನೀತಾರವರು ಮಾರ್ಚ್ 8, 1985 ರಂದು ಮುಂಬೈನಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

Pic credit - google

ನೀತಾರವರು ಗುಜರಾತಿ ವಧುವಿನಂತೆ ಸಾಂಪ್ರದಾಯಿಕ ಉಡುಗೆಯಾದ ಬಿಳಿ ಮತ್ತು ಕೆಂಪು ಬಣ್ಣದ ಸೀರೆಯನ್ನು ಧರಿಸಿದ್ದರು. ಹೆಚ್ಚು ಆಭರಣಗಳನ್ನು ಧರಿಸದೇ ಸರಳವಾಗಿ ಕಾಣಿಸಿಕೊಂಡಿದ್ದರು.

Pic credit - google

ಭಾರತದ ಶ್ರೀಮಂತ ವ್ಯಕ್ತಿಯನ್ನು ಮದುವೆಯಾಗುತ್ತಿದ್ದರೂ ಉಡುಪು ಮಾತ್ರ ಸರಳತೆಯಿಂದ ಕೂಡಿದ್ದದ್ದು ವಿಶೇಷ.

Pic credit - google

ಶ್ರೀಮಂತರಾಗಿದ್ದರೂ ಮುಕೇಶ್ ಅಂಬಾನಿ ತಮ್ಮ ಮದುವೆಯಲ್ಲಿ ಕ್ರೀಮ್ ಬಣ್ಣದ ಕುರ್ತಾ ಪೈಜಾಮ ಹಾಗೂ ಪೇಟವನ್ನು ಧರಿಸಿ ಸರಳವಾಗಿ ಕಾಣಿಸಿಕೊಂಡಿದ್ದರು.

Pic credit - google

ಮುಖೇಶ್ ಅಂಬಾನಿ ಮದುವೆಯಲ್ಲಿ ಅವರ ಸಹೋದರ ಅನಿಲ್ ಅಂಬಾನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

Pic credit - google