ನೀವು ಸದಾ ಯೌವನವಾಗಿರಲು ಈ ಸಲಹೆ ತಪ್ಪದೇ ಪಾಲಿಸಿ

13 December 2024

Pic credit - Pintrest

Sainanda

ಪ್ರತಿ ದಿನ ನಿಮ್ಮ ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸಿ, ಸನ್ ಸ್ಕ್ರೀನ್ ಕ್ರೀಮ್ ಗಳನ್ನು ತಪ್ಪದೇ ಹಚ್ಚಿ. ಅಲೋವೆರಾ ಅಥವಾ ರೋಜ್ ವಾಟರ್ ಹಚ್ಚುವುದರಿಂದ  ತ್ವಚೆಯು ಮೃದುವಾಗುತ್ತದೆ.

Pic credit - Pintrest

ದಿನನಿತ್ಯ ಆರರಿಂದ ಎಂಟು ಲೋಟ ನೀರು ಕುಡಿಯುವ ಅಭ್ಯಾಸವಿರಲಿ. ಇದು ನಿಮ್ಮ ಚರ್ಮವನ್ನು ಹೈಡ್ರೇಟ್ ಆಗಿರಿಸಿ ಕಾಂತಿಯುತವಾಗಿಸಲು ಸಹಾಯ ಮಾಡುತ್ತದೆ.

Pic credit - Pintrest

ನೀವು ಸೇವಿಸುವ ಆಹಾರವು ವಿಟಮಿನ್ ಸಿಯಿಂದ ಸಮೃದ್ಧವಾಗಿರಲಿ, ಇದು ನಿಮ್ಮ ತ್ವಚೆಯ ಆರೋಗ್ಯಕ್ಕೆ ಸಹಕಾರಿಯಾಗಿದೆ.

Pic credit - Pintrest

ಒಂದು ಕಡೆ ಕುಳಿತುಕೊಳ್ಳಬೇಡಿ, ದಿನಕ್ಕೆ ಹತ್ತು ನಿಮಿಷವಾದರೂ ವಾಕ್ ಮಾಡುವ ಅಭ್ಯಾಸವಿರಲಿ.

Pic credit - Pintrest

ಆರೋಗ್ಯಕರ ಸಮತೋಲಿತ ಆಹಾರವನ್ನು ಸೇವಿಸಿ. ಹಸಿರು ಸೊಪ್ಪು ತರಕಾರಿಗಳು ಹಾಗೂ ಪ್ರೊಟೀನ್ ಭರಿತವಾದ ಆಹಾರ ಸೇವನೆ ಇರಲಿ.

Pic credit - Pintrest

ಸ್ನಾನ ಮಾಡುವಾಗ ಚರ್ಮವನ್ನು ಹೆಚ್ಚು ಉಜ್ಜಬೇಡಿ. ಇದರಿಂದ ತ್ವಚೆಯ ನ್ಯಾಚುರಲ್ ಗ್ಲೋ ಕಡಿಮೆಯಾಗುತ್ತದೆ.

Pic credit - Pintrest

ನಿದ್ರೆಗೆ ಹೆಚ್ಚು ಆದ್ಯತೆ ನೀಡಿ, ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರಿಸುವುದು ಕೂಡ ಸೌಂದರ್ಯ ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

Pic credit - Pintrest

ಸೌತ್ ಇಂಡಿಯನ್ ಟೇಸ್ಟಿ ಎಗ್ ಬುರ್ಜಿ ಮಾಡೋದು ಹೇಗೆ? ಇಲ್ಲಿದೆ ವಿಧಾನ