ಮನೆಯಲ್ಲೇ ತಯಾರಿಸಿ ರುಚಿಕರ ಬೀಟ್ರೂಟ್ ಮೈಸೂರ್ ಪಾಕ್

Pic Credit - Pintrest

01 November 2023

ಬೀಟ್ರೂಟ್ ಸಿಪ್ಪೆ ಸುಳಿದು, ಚಿಕ್ಕದಾಗಿ ಕತ್ತರಿಸಿ, ಮಿಕ್ಸಿಯಲ್ಲಿ ರುಬ್ಬಿ ಸೋಸಿಕೊಂಡು ಪಕ್ಕಕ್ಕೆ ಇಟ್ಟುಬಿಡಿ.

Pic Credit - Pintrest

ನಂತರ  ಪ್ಯಾನ್​​ನಲ್ಲಿ ಕಡ್ಲೆ ಹಿಟ್ಟಿನ ಹಸಿ ವಾಸನೆ ಹೋಗುವವರಗೆ ಹುರಿದು ತುಪ್ಪ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.

Pic Credit - Pintrest

ಈಗ ಒಲೆಯ ಮೇಲೆ ದಪ್ಪ ತಳದ ಬಾಣಲೆಯನ್ನು ಇಟ್ಟು ಅದಕ್ಕೆ ಸಕ್ಕರೆ ಮತ್ತು ಬೀಟ್ರೂಟ್ ರಸವನ್ನು ಸೇರಿಸಿ.

Pic Credit - Pintrest

ಸಕ್ಕರೆ ಕರಗಿ ಈ ಮಿಶ್ರಣ ದಪ್ಪವಾಗುವವರೆಗೆ ಕುದಿಸಿ. ನಂತರ ಮೊದಲೇ ತಯಾರಿಸಿಟ್ಟ ಕಡ್ಲೆಹಿಟ್ಟಿನ ಮಿಶ್ರಣ ಸೇರಿಸಿ.

Pic Credit - Pintrest

ಈ  ಮಿಶ್ರಣ ಗಂಟುಕಟ್ಟಿಕೊಳ್ಳದ ಹಾಗೆ ಎಲ್ಲವನ್ನು ಹದವಾಗಿ ಬೆರೆಸಿ ನಂತರ, ಅರ್ಧ ಕಪ್ ತುಪ್ಪವನ್ನು  ಸೇರಿಸಿಕೊಳ್ಳಿ.

Pic Credit - Pintrest

ಈಗ ತುಪ್ಪ ಹೀರಿಕೊಂಡ ನಂತರ ಒಲೆಯನ್ನು ಆಫ್ ಮಾಡಿ, ಒಂದು ಟ್ರೇ ಗೆ ತುಪ್ಪ ಸವರಿ, ಮಿಶ್ರಣವನ್ನು ಟ್ರೇನಲ್ಲಿ ಹಾಕಿಡಿ.

Pic Credit - Pintrest

ನಂತರ  1 ಗಂಟೆಯ ಬಳಿಕ ಈ ಮೈಸೂರ್ ಪಾಕ್​​​ಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಮನೆಯವರಿಗೆ ಬಡಿಸಿ.

Pic Credit - Pintrest

ಗರ್ಭಿಣಿಯರು ಖರ್ಜೂರ ಯಾಕೆ ತಿನ್ನಬೇಕು ಗೊತ್ತಾ?