29-12-2023

ಡಾರ್ಕ್ ಸರ್ಕಲ್ ನಿವಾರಣೆಗೆ ತೆಂಗಿನ ನೀರು ಉತ್ತಮ ಮನೆಮದ್ದು

Author: Akshatha Vorkady

Pic Credit - Pintrest

ಚರ್ಮದ ಮೇಲಿನ ಕಪ್ಪು ವರ್ತುಲ ಹೋಗಲಾಡಿಸಲು ತೆಂಗಿನ ನೀರಿನ ಸಹಾಯ ತೆಗೆದುಕೊಳ್ಳಬಹುದು.

Pic Credit - Pintrest

ಒಂದು ಬಟ್ಟಲಿನಲ್ಲಿ ತೆಂಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಅರಿಶಿನವನ್ನು ಮಿಶ್ರಣ ಮಾಡಿ.

Pic Credit - Pintrest

ಈ ಮಿಶ್ರಣಕ್ಕೆ ಸ್ವಲ್ಪ ಶ್ರೀಗಂಧದ ಪುಡಿಯನ್ನು ಕೂಡ ಸೇರಿಸಿ, ಮಿಶ್ರಣ ಮಾಡಿ ಪೇಸ್ಟ್​​ ತಯಾರಿಸಿ.

Pic Credit - Pintrest

ಈ ಪೇಸ್ಟ್ ಅನ್ನು ಸುಮಾರು 10 ನಿಮಿಷಗಳ ಕಾಲ ಅನ್ವಯಿಸಿದ ನಂತರ ತಣ್ಣೀರಿನಿಂದ ತೊಳೆಯಿರಿ.

Pic Credit - Pintrest

ತೆಂಗಿನ ನೀರಿನಲ್ಲಿ ಇರುವ ಉತ್ಕರ್ಷಣ ನಿರೋಧಕಗಳು ಮತ್ತು ನೈಸರ್ಗಿಕ ಸಕ್ಕರೆ ತ್ವಚೆಗೆ ತುಂಬಾ ಒಳ್ಳೆಯದು. 

Pic Credit - Pintrest

ಸ್ಪ್ರೇ ಬಾಟಲಿಯಲ್ಲಿ ತೆಂಗಿನ ನೀರು ತೆಗೆದುಕೊಂಡು ಅದಕ್ಕೆ ರೋಸ್ ವಾಟರ್ ಸೇರಿಸಿ ಟೋನರ್​​ ರೀತಿ ಬಳಸಬಹುದು.

Pic Credit - Pintrest

ಇದಲ್ಲದೇ ಮುಲ್ತಾನಿ ಮಿಟ್ಟಿಗೆ ತೆಂಗಿನ ನೀರನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದಲೂ ತುಂಬಾ ಲಾಭವಿದೆ.

Pic Credit - Pintrest