Lifestyle News in kannada - 2024-07-17T150300.354

17 JULY 2024

Pic credit - google

ಪ್ರಕೃತಿಯ ಮಡಿಲಿನಲ್ಲಿ ಕೂಡ್ಲು ತೀರ್ಥದ ವೈಯಾರ, ಈ ಫಾಲ್ಸ್ ಎಲ್ಲಿರುವುದು ಗೊತ್ತಾ?

Sayinanda

TV9 Kannada Logo For Webstory First Slide
ಮಳೆಗಾಲದಲ್ಲಿ ಹಚ್ಚ ಹಸಿರಿನ ಪ್ರಕೃತಿಯ ಮಡಿಲಿನಲ್ಲಿ  ಬಿಳಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಈ ಜಲಪಾತಗಳೇ ಪ್ರಮುಖ ಆಕರ್ಷಣೆಯಾಗಿದೆ.

ಮಳೆಗಾಲದಲ್ಲಿ ಹಚ್ಚ ಹಸಿರಿನ ಪ್ರಕೃತಿಯ ಮಡಿಲಿನಲ್ಲಿ  ಬಿಳಿ ಹಾಲ್ನೊರೆಯಂತೆ ಧುಮ್ಮಿಕ್ಕುವ ಈ ಜಲಪಾತಗಳೇ ಪ್ರಮುಖ ಆಕರ್ಷಣೆಯಾಗಿದೆ.

Pic credit - google

ಪ್ರೇಕ್ಷಕರನ್ನು ಆಕರ್ಷಿಸುವ  ಮಲೆನಾಡಿನ ಜಲಪಾತಗಳಲ್ಲಿ ಆಗುಂಬೆ ಬಳಿ ಇರುವ ಕೂಡ್ಲು ತೀರ್ಥ ಕೂಡ ಒಂದು.

ಪ್ರೇಕ್ಷಕರನ್ನು ಆಕರ್ಷಿಸುವ  ಮಲೆನಾಡಿನ ಜಲಪಾತಗಳಲ್ಲಿ ಆಗುಂಬೆ ಬಳಿ ಇರುವ ಕೂಡ್ಲು ತೀರ್ಥ ಕೂಡ ಒಂದು.

Pic credit - google

Lifestyle News in kannada - 2024-07-17T145531.860

ಪಶ್ಚಿಮ ಘಟ್ಟಗಳ ದಟ್ಟವಾದ ಕಾನನದ ಮಧ್ಯೆ ಹರಿಯುವ ಸೀತಾನದಿಯಿಂದ  ಹುಟ್ಟಿರುವ ಈ ಕೂಡ್ಲು ತೀರ್ಥವನ್ನು ನೋಡುವುದೇ ಕಣ್ಣಿಗೆ ಆನಂದ.

Pic credit - google

ಈ ಜಲಪಾತವು ಉಡುಪಿಯಿಂದ ಸುಮಾರು 55 ಕಿ.ಮೀ ದೂರದಲ್ಲಿದ್ದು, ಆಗುಂಬೆಯಿಂದ ಕೇವಲ 26 ಕಿ.ಮೀ ದೂರದಲ್ಲಿದೆ.

Pic credit - google

ದಟ್ಟ ಕಾಡಿನ ಮಧ್ಯದಲ್ಲಿರುವ ಕಾಲುದಾರಿಯಲ್ಲಿ ಸುಮಾರು 1.5 ಕಿ ಮೀ ದೂರ ನಡೆದುಕೊಂಡೇ ಹೋಗಬೇಕು.

Pic credit - google

 ಪುರಾಣಗಳ ಪ್ರಕಾರ ಇಲ್ಲಿ ಸುಮಾರು ಸಾವಿರ ವರ್ಷಗಳ ಹಿಂದೆ  ಸನ್ಯಾಸಿಗಳು ಧ್ಯಾನ ಮಾಡುತಿದ್ದರು ಎನ್ನಲಾಗಿದೆ.

Pic credit - google

ಇದು ಅರಣ್ಯ ಇಲಾಖೆಗೆ ಸೇರಿದ ಪ್ರದೇಶವಾದ ಕಾರಣ ಪ್ರವಾಸಿಗರು ಪ್ರವೇಶ ಶುಲ್ಕವನ್ನು ಪಾವತಿಸುವುದು ಕಡ್ಡಾಯ.

Pic credit - google