ಫ್ಯಾಶನ್ ಪ್ರಿಯರ ಮನಗೆಲ್ಲುತ್ತಿದೆ ಹೊಸ ವಿನ್ಯಾಸದ ಸೀರೆಗಳು
13 Sep 2024
Akshatha Vorkady
Pic credit - Instagram
ಶುಭ ಸಮಾರಂಭಗಳಿಂದ ಹಿಡಿದು ಪಾರ್ಟಿಗಳ ವರೆಗೆ ಸೀರೆ ಉಡಲು ಮಹಿಳೆಯರು ಇಷ್ಟಪಡುತ್ತಾರೆ.
ಸೀರೆಗಳು
Pic credit - Instagram
ಇತ್ತೀಚಿನ ದಿನಗಳಲ್ಲಿ ನಟಿಯರಿಂದಲೇ ಹೊಸ ಹೊಸ ವಿನ್ಯಾಸ ಸೀರೆಗಳು ಮಾರುಕಟ್ಟೆಗೆ ಬರುತ್ತಿವೆ.
ಹೊಸ ವಿನ್ಯಾಸ
Pic credit - Instagram
ಇತ್ತೀಚಿಗೆ ಟ್ರೆಂಡ್ ಆಗುತ್ತಿದೆ ಕಟ್ ವರ್ಕ್ ಸೀರೆ. ಇದು ನಿಮಗೆ ಟ್ರೆಂಡಿ ಜೊತೆಗೆ ಕ್ಲಾಸಿ ಲುಕ್ ನೀಡುತ್ತದೆ.
ಕಟ್ ವರ್ಕ್ ಸೀರೆ
Pic credit - Instagram
ಖುಷಿ ಕಪೂರ್ ಇತ್ತೀಚಿಗಷ್ಟೇ ಧರಿಸಿದ್ದ ಹಾಫ್ ಶೋಲ್ಡರ್ ಬ್ಲೌಸ್ ಜೊತೆಗಿನ ಮಿನುಗುವ ಸೀರೆ ಎಲ್ಲರ ಗಮನ ಸೆಳೆದಿದೆ.
ಮಿನುಗುವ ಸೀರೆ
Pic credit - Instagram
ಸಾದ ಸೀರೆಯೊಂದಿಗೆ ಡಿಸೈನರ್ ಬ್ಲೌಸ್ ಇತ್ತೀಚಿನ ಹೊಸ ಟ್ರೆಂಡ್. ಇದು ಪಾರ್ಟಿವೇರ್ ಆಗಿಯೂ ಉತ್ತಮ ಆಯ್ಕೆಯಾಗಿದೆ.
ಡಿಸೈನರ್ ಬ್ಲೌಸ್
Pic credit - Instagram
ಫ್ಯಾಶನ್ ಪ್ರಿಯರ ಮನಗೆಲ್ಲುತ್ತಿದೆ ಇಂಡೋ ವೆಸ್ಟರ್ನ್ ಸೀರೆಗಳು. ಸಿನಿಮಾ ನಟಿಯರಿಂದಲೇ ಹೆಚ್ಚು ಟ್ರೆಂಡ್ ಆಗುತ್ತಿದೆ.
ಇಂಡೋ ವೆಸ್ಟರ್ನ್ ಸೀರೆ
Pic credit - Instagram
ಮದುವೆಯಂತಹ ಅದ್ಧೂರಿ ಸಮಾರಂಭಗಳಲ್ಲಿ ನೀವೇ ಮಿಂಚಬೇಕಾದರೆ ಇಂತಹ ಡಿಸೈನರ್ ಸೀರೆಗಳನ್ನು ಬಳಸಿ.
ಡಿಸೈನರ್ ಸೀರೆ
Pic credit - Instagram
ಚಿನ್ನ ಖರೀದಿಸಲು ಹೋಗುತ್ತಿದ್ದೀರಾ? ಹಾಗಿದ್ರೆ ಈ ಆ್ಯಪ್ ಬಗ್ಗೆ ತಿಳಿದುಕೊಳ್ಳಿ
ಇಲ್ಲಿ ಕ್ಲಿಕ್ ಮಾಡಿ