ಚಿನ್ನ ಖರೀದಿಸಲು ಹೋಗುತ್ತಿದ್ದೀರಾ? ಹಾಗಿದ್ರೆ ಈ ಆ್ಯಪ್​ ಬಗ್ಗೆ ತಿಳಿದುಕೊಳ್ಳಿ

13 Sep 2024

 Akshatha Vorkady

Pic credit -  Getty Images

ಲಕ್ಷಾಂತರ ರೂ. ಖರ್ಚು ಮಾಡಿ ಚಿನ್ನ ಖರೀದಿಸುವಾಗ ಇದು ಅಸಲಿಯೋ ನಕಲಿಯೋ ಎಂಬ ಸಣ್ಣ ಅನುಮಾನ ಹುಟ್ಟುವುದು ಸಹಜ. 

ಚಿನ್ನ ಖರೀದಿ

Pic credit -  Getty Images

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಸಲಿ ಮತ್ತು ನಕಲಿ ಚಿನ್ನ ಗುರುತಿಸಲು ಸಹಾಯ ಮಾಡುವ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.

ಅಪ್ಲಿಕೇಶನ್ ಬಿಡುಗಡೆ

Pic credit -  Getty Images

ಈ ಆ್ಯಪ್​ನ ಸಹಾಯದಿಂದ, ನೀವು ಎಲ್ಲಿ ಬೇಕಾದರೂ ಕುಳಿತು ಹಾಲ್‌ಮಾರ್ಕ್ ಚಿನ್ನದ ಆಭರಣಗಳ ಶುದ್ಧತೆಯನ್ನು ಪರಿಶೀಲಿಸಬಹುದು.

ಚಿನ್ನದ ಆಭರಣ

Pic credit -  Getty Images

ಇದರ ಹೆಸರು BIS ಕೇರ್ ಆ್ಯಪ್ ಆಗಿದೆ. ಹಾಲ್‌ಮಾರ್ಕ್ ಮತ್ತು ISI ಪ್ರಮಾಣೀಕೃತ ಬೆಳ್ಳಿ ಮತ್ತು ಚಿನ್ನದ ಆಭರಣ ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ.

BIS ಕೇರ್ ಆ್ಯಪ್

Pic credit -  Getty Images

ಈ ಅಪ್ಲಿಕೇಶನ್ ಆಂಡ್ರಾಯ್ಡ್​ನ ಪ್ಲೇ ಸ್ಟೋರ್ ಮತ್ತು ಆ್ಯಪಲ್​ನ ಆ್ಯಪ್ ಸ್ಟೋರ್​ನಲ್ಲಿ ಬಳಕೆದಾರರಿಗೆ ಲಭ್ಯವಿದೆ.

ಪ್ಲೇ ಸ್ಟೋರ್

Pic credit -  Getty Images

ಗಮನಿಸಬೇಕಾದ ಅಂಶವೆಂದರೆ, ನೀವು ಚಿನ್ನವನ್ನು ಖರೀದಿಸುವ ಅಂಗಡಿಯಲ್ಲಿ HUID ಕೋಡ್ ಸಂಖ್ಯೆ ಕೇಳಬೇಕು. 

HUID ಕೋಡ್

Pic credit -  Getty Images

ಆ್ಯಪ್‌ನಲ್ಲಿ ಈ ಸಂಖ್ಯೆಯನ್ನು ನಮೂದಿಸಿದ ನಂತರ, ನೀವು ಆಭರಣಗಳ ಶುದ್ಧತೆಯನ್ನು ಪತ್ತೆ ಹಚ್ಚಬಹುದಾಗಿದೆ. 

ಆಭರಣಗಳ ಶುದ್ಧತೆ

Pic credit -  Getty Images

ಭಾರತದ ಎರಡನೇ ಶ್ರೀಮಂತ ಮಹಿಳೆ ಈಕೆ