ಕಾಲಿನ ಅಂದ ಹೆಚ್ಚಿಸುವ ವಿವಿಧ ವಿನ್ಯಾಸದ ಬೆಳ್ಳಿಯ ಕಾಲುಂಗುರಗಳು

14 Dec 2024

Pic credit - Pintrest

Akshatha Vorkady

ಕಾಲುಂಗುರ ಧರಿಸುವುದು ಹಿಂದೂ ಧರ್ಮದ ಸಂಸ್ಕೃತಿ ಮಾತ್ರವಲ್ಲ, ಇದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.

Pic credit - Pintrest

ಹಿಂದೂ ಪುರಾಣಗಳ ಪ್ರಕಾರ, ಚಿನ್ನವನ್ನು ಲಕ್ಷ್ಮಿ ದೇವಿಯ ಸಾಕಾರವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಚಿನ್ನವನ್ನು ಕಾಲಿಗೆ ಧರಿಸುವುದು ಒಳ್ಳೆಯದಲ್ಲ.

Pic credit - Pintrest

ಆದ್ದರಿಂದ ಯಾವಾಗಲೂ ಬೆಳ್ಳಿಯ ಕಾಲುಂಗುರ ಧರಿಸಿ. ಕಾಲಿನ ಅಂದ ಹೆಚ್ಚಿಸುವ ವಿವಿಧ ವಿನ್ಯಾಸದ ಬೆಳ್ಳಿಯ ಉಂಗುರಗಳು ಇಲ್ಲಿವೆ. 

Pic credit - Pintrest

ಕಾಲ್ಬೆರಳ ಉಂಗುರವನ್ನು ಧರಿಸುವುದರಿಂದ ಜೀವನದಲ್ಲಿ ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ.

Pic credit - Pintrest

ಬೆಳ್ಳಿಯ ಕಾಲುಂಗುರವನ್ನು ಬಿಟ್ಟು ಬೇರೆ ಮೆಟಲ್​ಗಳ ಕಾಲುಂಗುರವನ್ನು ಧರಿಸುವುದು ಅಷ್ಟು ಒಳ್ಳೆಯದಲ್ಲ.

Pic credit - Pintrest

ಇದು ಸಂಪ್ರದಾಯ ಹಾಗೂ ಆರೋಗ್ಯ ಪ್ರಯೋಜನಗಳ ಜೊತೆ ಕಾಲಿನ ಬೆರಳುಗಳ ಅಂದವನ್ನೂ ಕೂಡ ಹೆಚ್ಚಿಸುತ್ತದೆ.

Pic credit - Pintrest

ನೀವೂ ಕೂಡ ಹೊಸ ಹೊಸ ವಿನ್ಯಾಸದ ಕಾಲುಂಗುರಗಳನ್ನು ಖರೀದಿಸಲು ಬಯಸಿದರೆ ಇವುಗಳು ಉತ್ತಮ ಆಯ್ಕೆ.

Pic credit - Pintrest

ವಿವಿಧ ವಿನ್ಯಾಸದ ಕರಿಮಣಿ ಸರಗಳು ಇಲ್ಲಿವೆ