ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಶ್ವಾನ 'ಬಾಬಿ' ಇನ್ನಿಲ್ಲ

24 October 2023

Pic Credit - Instagram

ವಿಶ್ವದ ಅತ್ಯಂತ ಹಿರಿಯ ವಯಸ್ಸಿನ ಶ್ವಾನ ಅಂತಾನೇ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದ  ಬಾಬಿ 

ಹಿರಿಯ ಶ್ವಾನ ಬಾಬಿ ==============

Pic Credit - Instagram

31 ವರ್ಷದ ಬಾಬಿ ಅ. 21 ರಂದು ಪೋರ್ಚುಗಲ್ನ ಪಶು ವೈದ್ಯಕೀಯ ಆಸ್ಪತೆಯಲ್ಲಿ  ಕೊನೆಯುಸಿರೆಳೆದಿದೆ.

ಹಿರಿಯ ಶ್ವಾನ ಬಾಬಿ ==============

Pic Credit - Instagram

ಆಸ್ಟ್ರೇಲಿಯಾದ 29 ವರ್ಷದ ಶ್ವಾನದ ಗಿನ್ನೆಸ್ ವಿಶ್ವ ದಾಖಲೆ ಮುರಿದು ಹೊಸ ದಾಖಲೆ ಬರೆದಿದ್ದ ಶ್ವಾನ ಬಾಬಿ. 

ಹಿರಿಯ ಶ್ವಾನ ಬಾಬಿ ==============

Pic Credit - Instagram

31 ವರ್ಷಗಳ ಕಾಲ ಬದುಕಿ, ಅತ್ಯಂತ ಹಿರಿಯ ವಯಸ್ಸಿನ ಶ್ವಾನ ಎಂಬ ವಿಶ್ವ ದಾಖಲೆ ಮಾಡಿ ಇದೀಗ ಇಹಲೋಕ  ತ್ಯಜಿಸಿದೆ.

ಹಿರಿಯ ಶ್ವಾನ ಬಾಬಿ ==============

Pic Credit - Instagram

ಮೇ 11, 1992 ರಲ್ಲಿ ಜನಿಸಿದ ಬಾಬಿ “ರಾಫೀರೊ ಡೊ ಅಲೆಂಟೆಜೊ” ತಳಿಗೆ ಸೇರಿದ ಶ್ವಾನವಾಗಿತ್ತು. 

ಹಿರಿಯ ಶ್ವಾನ ಬಾಬಿ ==============

Pic Credit - Instagram

ಸಾಮಾನ್ಯವಾಗಿ “ರಾಫೀರೊ ಡೊ ಅಲೆಂಟೆಜೊ” ತಳಿಯ ಶ್ವಾನಗಳ  ಜೀವಿತಾವಧಿ ಕೇವಲ 12 ರಿಂದ 14 ವರ್ಷ.

ಹಿರಿಯ ಶ್ವಾನ ಬಾಬಿ ==============

Pic Credit - Instagram

ಬಾಬಿ ಐದು ತಿಂಗಳ ಹಿಂದೆ ಅಂದರೆ ಮೇ 11 ರಂದು ತನ್ನ 31 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತ್ತು.

ಹಿರಿಯ ಶ್ವಾನ ಬಾಬಿ ==============

Pic Credit - Instagram

ಈ ನಟಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗನ ಮುದ್ದಿನ ಸೊಸೆ