ನಟಿ ದೀಪಿಕಾಗೆ ಇಷ್ಟವಂತೆ ಈ ಪರ್ಫ್ಯೂಮ್
13 August 2024
Pic credit - pinterest
Sayinanda
ಸುಗಂಧ ದ್ರವ್ಯವು ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ. ಅನಾದಿ ಕಾಲದಿಂದಲೂ ಸುಗಂಧ ದ್ರವ್ಯ ಬಳಸಿಕೊಂಡು ಬರಲಾಗುತ್ತಿದೆ.
Pic credit - pinterest
ಈಗಾಗಲೇ ಮಾರುಕಟ್ಟೆಯಲ್ಲಿ ವಿವಿಧ ಬಗೆಯ ದುಬಾರಿ ಬೆಲೆಯ ಸುಗಂಧ ದ್ರವ್ಯಗಳು ಲಭ್ಯವಿದೆ.
Pic credit - pinterest
ಸೆಲೆಬ್ರಿಟಿಗಳು ತಮ್ಮ ಐಷಾರಾಮಿ ಬದುಕಿಗೆ ತಕ್ಕಂತೆ ದುಬಾರಿ ಬೆಲೆಯ ಸುಗಂಧ ದ್ರವ್ಯಗಳನ್ನು ಖರೀದಿ ಮಾಡಿ ಬಳಸುವುದನ್ನು ಕೇಳಿರುತ್ತೇವೆ.
Pic credit - pinterest
ಸೆಲೆಬ್ರೆಟಿಗಳು ತಾವು ಉಡುವ ಉಡುಪುಗಳಿಂದ ಕಾಲಿಗೆ ಹಾಕುವ ಚಪ್ಪಲಿ, ಪರ್ಫ್ಯೂಮ್ ಕೂಡ ಬ್ರಾಂಡೆಡ್ ಆಗಿರುತ್ತದೆ.
Pic credit - pinterest
ಆದರೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಗೆಹ್ರೈಯಾನ್ ನಟ ಹ್ಯೂಗೋ ಬಾಸ್, ಎಸ್ಟೀ ಲಾಡರ್ ಮತ್ತು ರಾಲ್ಫ್ ಲಾರೆನ್‌ನಂತಹ ಬ್ರ್ಯಾಂಡ್‌ಗಳ ಸುಗಂಧ ದ್ರವ್ಯಗಳನ್ನು ಹೆಚ್ಚು ಬಳಸುತ್ತಾರಂತೆ.
Pic credit - pinterest
ಎಸ್ಟೀ ಲಾಡರ್‌ನ ಮಾಡರ್ನ್ ಮ್ಯೂಸ್ ಸುಗಂಧ ದ್ರವ್ಯವು ನಟಿಯ ಫೇವರಿಟ್ ಪರ್ಫ್ಯೂಮ್ ಆಗಿದೆಯಂತೆ.
Pic credit - pinterest
ದೀಪಿಕಾ ಪಡುಕೋಣೆ ಹೆಚ್ಚು ಬಳಸುವ ಮಾಡರ್ನ್ ಮ್ಯೂಸ್ ಸುಗಂಧ ದ್ರವ್ಯದ ಬೆಲೆ 9,000 ರೂಪಾಯಿ ಎನ್
ನಲಾಗಿದೆ.
Pic credit - pinterest
Next :
ಭಾವಿ ಪತಿಯೊಟ್ಟಿಗೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಜಾನ್ಹವಿ ಕಪೂರ್