23 July 2024
Pic credit - Twitter
Author : Akshatha Vorkady
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕೇಂದ್ರ ಬಜೆಟ್ ಮಂಡನೆಗಾಗಿ ದೇಶವು ಕುತೂಹಲದಿಂದ ಕಾಯುತ್ತಿದೆ.
Pic credit - Twitter
ಪ್ರತೀ ಬಾರಿ ಬಜೆಟ್ ಮಂಡನೆಯ ವೇಳೆ ನಿರ್ಮಲಾ ಸೀತಾರಾಮನ್ ಅವರ ಸೀರೆ ಸಾಕಷ್ಟು ವಿಶೇಷತೆಗಳಿಂದಲೇ ಗಮನ ಸೆಳೆಯುತ್ತದೆ.
Pic credit - Twitter
ತನ್ನ ದಾಖಲೆ ಮುರಿಯುವ ಏಳನೇ ಕೇಂದ್ರ ಬಜೆಟ್ ಮಂಡನೆಗಾಗಿ, ವಿತ್ತ ಸಚಿವರು ಬಿಳಿ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
Pic credit - Twitter
ಕೇಂದ್ರ ಬಜೆಟ್ 2024-25 ಅನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು ಕೆಂಪು ಸ್ಲೀವ್ಸ್ ಜೊತೆ ಬಿಳಿ ರೇಷ್ಮೆ ಸೀರೆ ತೊಟ್ಟು ಕ್ಯಾಮರಾಗೆ ಪೋಸ್ ಕೊಟ್ಟ ವಿತ್ತ ಸಚಿವೆ.
Pic credit - Twitter
ಈ ವರ್ಷದ ಆರಂಭದಲ್ಲಿ, ಮಧ್ಯಂತರ ಬಜೆಟ್‌ಗಾಗಿ, ನೀಲಿ ಬಣ್ಣದ ಕೈಮಗ್ಗದ ಸೀರೆಯನ್ನು ಆರಿಸಿಕೊಂಡಿದ್ದ ಸಚಿವೆ
Pic credit - Twitter
2023ರಲ್ಲಿ ಧಾರವಾಡ ಕಸೂತಿ ಕಲೆಯಿರುವ ಸೀರೆಯುಟ್ಟು ಕೇಂದ್ರ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್.
Pic credit - Twitter
ಕೈಮಗ್ಗ ಸೀರೆಗಳನ್ನು ಧರಿಸುವ ಮೂಲಕ ಮೇಕ್ ಇನ್ ಇಂಡಿಯಾ ಸೀರೆಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದಾರೆ ಸಚಿವೆ ನಿರ್ಮಲಾ ಸೀತಾರಾಮನ್.
Pic credit - Twitter