ಉಡುಪಿಯಲ್ಲಿದೆ ಗಮನ ಸೆಳೆಯುವ ಚಿಟ್ಟೆ ಪಾರ್ಕ್
18 JULY 2024
Pic credit - google
Sayinanda
Pic credit - google
ಉತ್ತರ ಕನ್ನಡ ಪ್ರವಾಸಿಗರ ಪಾಲಿಗೆ ಸ್ವರ್ಗ ಕಣ್ಣುಹಾಯಿಸಿದಷ್ಟು ಸೌಂದರ್ಯ ರಾಶಿ, ವಿವಿಧ ಪ್ರವಾಸಿ ತಾಣಗಳು ಇಲ್ಲಿವೆ.
Pic credit - google
ಹಚ್ಚ ಹಸಿರಿನ ಪ್ರಕೃತಿಯ ಸೌಂದರ್ಯದ ನಡುವೆ ಕಣ್ಮನ ಸೆಳೆಯುವುದೇ ಕಾರವಾರ ತಾಲೂಕಿನ ಗೋಟೆಗಾಳಿಯಲ್ಲಿರುವ ಚಿಟ್ಟೆ ಪಾರ್ಕ್
Pic credit - google
ಕಾರವಾರ ಬೆಳಗಾವಿ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಈ ಗೋಟೆಗಾಳಿ ಚಿಟ್ಟೆ ಪಾರ್ಕ್ ಪ್ರವಾಸಿಗರ ಗಮನ ಸೆಳೆಯುತ್ತದೆ.
Pic credit - google
ಅರಣ್ಯ ಇಲಾಖೆಯ ಆಶ್ರಯದಲ್ಲಿ ಎರಡೂವರೆ ಎಕರೆ ವಿಸ್ತೀರ್ಣದಲ್ಲಿ ಚಿಟ್ಟೆ ಪಾರ್ಕ್ ನಿರ್ಮಿಸಲಾಗಿದೆ.
Pic credit - google
ಬಣ್ಣ ಬಣ್ಣದ ಚಿಟ್ಟೆಗಳನ್ನು ಕಣ್ತುಂಬಿಸಿಕೊಳ್ಳಲು ಸ್ಥಳೀಯರು ಸೇರಿದಂತೆ ಬೇರೆ ಬೇರೆ ಊರಿನಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
Pic credit - google
ಇಲ್ಲಿ ಕತ್ತಿ ಬಾಲದ ಚಿಟ್ಟೆ, ಸ್ವರ್ಣ ಚಿಟ್ಟೆ, ನವಿಲು ಚಿಟ್ಟೆ, ನೀಲ ಸುಂದರಿ ಚಿಟ್ಟೆ, ಮಲಬಾರ್ ರೋಜ್ ಚಿಟ್ಟೆಗಳು ಹೀಗೆ ವಿವಿಧ ಚಿಟ್ಟೆಗಳನ್ನು ಕಾಣಬಹುದು.
Pic credit - google
ಪ್ರವಾಸಿಗರಿಗೆ ಹಾಗೂ ಚಿಟ್ಟೆ ಅಧ್ಯಯನಕಾರರಿಗೆ ಅನುಕೂಲವಾಗಲು ಶೌಚಾಲಯ, ಕ್ಯಾಂಟಿನ್ ವ್ಯವಸ್ಥೆಯು ಇಲ್ಲಿದೆ.
ಬರ್ತ್ಡೇ ದಿನವೂ ಪ್ರಿಯಾಂಕಾ ಚೋಪ್ರಾ ಸಖತ್ ಬ್ಯುಸಿ