ವಿವಾಹಿತ ಪುರುಷರೇ ಈ ವಿಷಯ ಯಾರಿಗೂ ಹೇಳ್ಬೇಡಿ
8 January 2025
Pic credit - Pintrest
Sainanda
ಆಚಾರ್ಯ ಚಾಣಕ್ಯನು ಜೀವನಕ್ಕೆ ಬೇಕಾದ ಅಗತ್ಯವಾದ ಸಲಹೆಗಳನ್ನು ನೀಡಿದ್ದಾರೆ. ಈ ವೇಳೆ ವಿವಾಹಿತ ಪುರುಷರಿಗೂ ಕೆಲವು ವಿಷಯಗಳ ಬಗ್ಗೆ ತಿಳಿಸಿದ್ದಾನೆ.
Pic credit - Pintrest
ಮದುವೆಯಾಗಿರುವ ಪುರುಷರು ಈ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಎಚ್ಚರಿಸಿದ್ದಾರೆ ಚಾಣಕ್ಯ.
Pic credit - Pintrest
ವೈಯಕ್ತಿಕ ಸಮಸ್ಯೆಗಳನ್ನು ಹೆಂಡತಿ ಸೇರಿದಂತೆ, ಇತರರೊಂದಿಗೆ ಹಂಚಿಕೊಳ್ಳಬೇಡಿ, ಆ ಬಗ್ಗೆ ವ್ಯಂಗ್ಯವಾಡಿ ನಗುತ್ತಾರೆ.
Pic credit - Pintrest
ವಿವಾಹಿತ ಪುರುಷನು ತನ್ನ ಹೆಂಡತಿಯ ಬಗ್ಗೆ ಇತರರೊಂದಿಗೆ ಚರ್ಚಿಸಬಾರದು. ಇದರಿಂದ ಸಂಬಂಧವು ಹಾಳಾಗುತ್ತದೆ.
Pic credit - Pintrest
ವ್ಯಕ್ತಿಗೆ ಅವಮಾನವಾದರೆ ಆದಷ್ಟು ಬೇಗ ಅದನ್ನು ಮರೆತುಬಿಡಬೇಕು. ಆ ಬಗ್ಗೆ ಇತರಿಗೆ ಹೇಳಿಕೊಂಡರೆ ಅವಹೇಳನ ಮಾಡಿ ನಗುವ ಸಂಭವವೇ ಹೆಚ್ಚಂತೆ.
Pic credit - Pintrest
ಪುರುಷರು ತಮ್ಮ ದೌರ್ಬಲ್ಯವನ್ನು ಯಾರ ಬಳಿಯೂ ಹಂಚಿಕೊಳ್ಳಬಾರದು. ಸುತ್ತಲಿನ ವ್ಯಕ್ತಿಗಳು ಇದನ್ನೇ ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಹುದು.
Pic credit - Pintrest
ಗಂಡಸು ತನ್ನ ಆದಾಯದ ಬಗ್ಗೆ ರಹಸ್ಯವನ್ನು ಕಾಪಾಡಿಕೊಳ್ಳಬೇಕು. ದುಡಿಮೆಯ ಬಗ್ಗೆ ಹೆಂಡತಿಗೆ ತಿಳಿದರೆ ಮನೆಯ ಖರ್ಚು ಹೆಚ್ಚಾಗಬಹುದಂತೆ.
Pic credit - Pintrest
ಆಲೂ ಬೋಂಡಾ ಮಾಡುವುದು ಹೇಗೆ?
ಇದನ್ನೂ ಓದಿ