ಈ ಕಾಲಾತೀತ ಪಾಠದಲ್ಲಿ ಅಡಗಿದೆ ವಿದ್ಯಾರ್ಥಿಗಳ ಯಶಸ್ಸು ಎನ್ನುತ್ತಾರೆ ಚಾಣಕ್ಯ
30 September 2024
Pic credit - pinterest
Sainanda
ವಿದ್ಯಾರ್ಥಿ ಜೀವನವು ಅಮೂಲ್ಯವಾದುದು. ಅದರ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು.
Pic credit - pinterest
ಹೀಗಾಗಿ ಚಾಣಕ್ಯನು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಒಂದಷ್ಟು ಕಾಲತೀತ ಪಾಠಗಳನ್ನು ಹೇಳಿದ್ದಾನೆ.
Pic credit - pinterest
ನೀವು ಮಾಡುವ ಪ್ರತಿಯೊಂದು ಕೆಲಸವು ನಿಮ್ಮ ಮೌಲ್ಯಗಳನ್ನು ನಿರ್ಧರಿಸುತ್ತದೆ ಎಂದಿದ್ದಾನೆ.
Pic credit - pinterest
ವಿದ್ಯಾರ್ಥಿಗಳಿಗೆ ಕಲಿಕೆ ಹಾಗೂ ಜ್ಞಾನ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದ್ದು, ವಿವಿಧ ವಿಷಯಗಳ ಬಗ್ಗೆ ತಿಳಿದುಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು.
Pic credit - pinterest
ವಿದ್ಯಾರ್ಥಿಗಳು ಯಶಸ್ಸು ಕಾಣಲು ನಾಯಕತ್ವ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಮುಖ್ಯ.
Pic credit - pinterest
ಪ್ರತಿಯೊಬ್ಬ ವಿದ್ಯಾರ್ಥಿಗಳು ಶೈಕ್ಷಣಿಕ ಬೆಳವಣಿಗೆಗಾಗಿ ಕ್ರಿಯಾತ್ಮಕ ಹಾಗೂ ಸೃಜನಾತ್ಮಕವಾಗಿ ಯೋಚಿಸಬೇಕು ಎಂದಿದ್ದಾನೆ.
Pic credit - pinterest
ಹೊಂದಾಣಿಕೆ, ಸವಾಲುಗಳನ್ನು ಎದುರಿಸುವ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು.
Pic credit - pinterest
Next: ದೇಶದ ಪ್ರಾಚೀನ ತಾಣಗಳಲ್ಲಿ ಕರ್ನಾಟಕದ ಈ ಎರಡು ಸ್ಥಳಗಳು ಯಾವುವು