ಛತ್​ ಪೂಜೆ: ನೀವು ತಿಳುದುಕೊಳ್ಳಬೇಕಾದ ವಿಶೇಷ ಹಬ್ಬ

ನವೆಂಬರ್​ 13, 2023

Pic credit - Times Travel

ಬಿಹಾರ,  ಜಾರ್ಖಾಂಡ್ ಮತ್ತು ಉತ್ತರ ಪ್ರದೇಶದಾದ್ಯಂತ ಆಚರಿಸಲಾಗುವ ಅತ್ಯಂತ ಪೂಜ್ಯ ಹಿಂದೂ ಹಬ್ಬಗಳಲ್ಲಿ ಒಂದು. ಈ 3 ದನ ಹಬ್ಬಗಳಲ್ಲಿ ಸೂರ್ಯ ದೇವರು ಮತ್ತು ವೈದಿಕ ದೇವತೆಯಾದ ಛತಿ ಮೈಯಾಗೆ ಸಮರ್ಪಿತವಾಗಿದೆ.

ಛತ್​ ಪೂಜೆಯ ಬಗ್ಗೆ

Pic credit - Times Travel

ಛತ್​ ಆಚರಿಸುವ ಭಕ್ತರು 36 ಗಂಟೆಗಳ ಕಾಲ ಅನ್ನ-ನೀರು ಇಲ್ಲದೆ ಕಟ್ಟುನಿಟ್ಟಾದ ಉಪವಾಸ ವೃತವನ್ನು ಆಚರಿಸುತ್ತಾರೆ.

ಉಪವಾಸ

Pic credit - Times Travel

ಭಕ್ತರು ಸೂರ್ಯೋದಯಕ್ಕೆ ಮೊದಲು ಮತ್ತು ಸೂರ್ಯಾಸ್ತದ ನಂತರ ನದಿ, ಕೊಳ್ಳ ಅಥವಾ ಇತರ ಜಲಮೂಲಗಳಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.

ಧಾರ್ಮಿಕ ಸ್ನಾನ

Pic credit - Times Travel

ಭಕ್ತರು ಹಣ್ಣು, ಕಬ್ಬಿನ ನೈವೇದ್ಯ ಸಲ್ಲಿಸುತ್ತಾರೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಸೂರ್ಯ ದೇವರಿಗೆ ಅರ್ಪಿಸಲು "ಥೆಕುವಾ"ನಂತಹ ವಿಶೇಷ ಅಡುಗೆ ತಯಾರಿಸುತ್ತಾರೆ.

ಅರ್ಪಣೆ

Pic credit - Times Travel

ನದಿಯ ದಂಡೆಯಲ್ಲಿ ದೀಪ ಮತ್ತು ಇನ್ನಿತರ ವಸ್ತುಗಳಿಂದ ಅಲಂಕರಿಸಲಾಗುತ್ತದೆ.

ಛತ್​ ಘಾಟ್​​ಗಳು

Pic credit - Times Travel

ಮುಖ್ಯ ಆಚರಣೆಯು ನೀರಿನಲ್ಲಿ ನಿಂತು ಅಸ್ತಮಿಸುವ ಮತ್ತು ಉದಯಿಸುವ ಸೂರ್ಯನಿಗೆ ಅರ್ಘವನ್ನು ಅರ್ಪಿಸಲಾಗುತ್ತದೆ.

ಅರ್ಘ್ಯ

Pic credit - Times Travel

ಪೂಜೆಯ ಸಮಯದಲ್ಲಿ ಭಕ್ತರು ಸಾಂಪ್ರದಾಯಿಕ ಛತ್​ ಹಾಡುಗಳನ್ನು ಹಾಡುತ್ತಾರೆ. ಇದನ್ನು ಗೀತ್​ ಎಂದು ಕರೆಯಲಾಗುತ್ತದೆ.

ಸಾಂಪ್ರದಾಯಿಕ ಗೀತ್​

Pic credit - Times Travel

ಛತ್​ ಪೂಜೆ ಸೂರ್ಯನಿಗೆ ಸಮರ್ಪಿತವಾಗಿದೆ. ಸೂರ್ಯನ ಆರಾಧನೆಯು ಶಕ್ತಿ ಮತ್ತು ಸಮೃದ್ಧಿಯನ್ನುನೀಡುತ್ತದೆ ಎಂದು ನಂಬಲಾಗಿದೆ.

ಆಚರಣೆಗೆ ಕಾರಣ

Pic credit - Times Travel

Pic credit - Times Travel

ಕತ್ರಿನಾ ಕೈಫ್ ಮನೆಯಲ್ಲಿ ಅದ್ದೂರಿ ದೀಪಾವಳಿ ಆಚರಣೆ