ಮಕ್ಕಳ ದಿನಾಚರಣೆಗೆ ನೆಹರುರವರ ಅದ್ಭುತ ನುಡಿಮುತ್ತುಗಳಿವು

13 November 2024

Pic credit - Pintrest

Sainanda

ಭಾರತದಲ್ಲಿ ನವೆಂಬರ್ 14 ರಂದು ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. 

Pic credit - Pintrest

"ನನ್ನಲ್ಲಿ ದೊಡ್ಡವರಿಗೋಸ್ಕರ ಸಮಯವಿಲ್ಲದಿರಬಹುದು, ಆದರೆ ಮಕ್ಕಳಿಗಾಗಿ ನನ್ನ ಬಳಿ ಸಾಕಷ್ಟು ಸಮಯವಿದೆ".

Pic credit - Pintrest

"ಮಕ್ಕಳನ್ನು ಸುಧಾರಿಸುವ ಏಕೈಕ ಮಾರ್ಗ ಅವರನ್ನು ಪ್ರೀತಿಯಿಂದ ಗೆಲ್ಲುವುದು. ಮಕ್ಕಳೊಂದಿಗೆ ಸ್ನೇಹದಿಂದ ಇರದ ಹೊರತು ನೀವು ಅವರ ದಾರಿ ಸರಿಪಡಿಸಲು ಸಾಧ್ಯವಿಲ್ಲ".

Pic credit - Pintrest

"ಸಮುದಾಯಕ್ಕೆ ಸೇವೆ ಸಲ್ಲಿಸುವ ಬಯಕೆ ಹುಟ್ಟುಹಾಕುವುದು ಮತ್ತು ಸಂಪಾದಿಸಿದ ಜ್ಞಾನ ವೈಯಕ್ತಿಕವಾಗಿ ಮಾತ್ರವಲ್ಲದೆ ಜನರ ಕಲ್ಯಾಣಕ್ಕೂ ಬಳಸುವಂತೆ ಮಾಡುವುದೇ ಶಿಕ್ಷಣದ ಉದ್ದೇಶ".

Pic credit - Pintrest

"ಮಕ್ಕಳು ಉದ್ಯಾನವನದಲ್ಲಿರುವ ಮೊಗ್ಗುಗಳಂತೆ. ತುಂಬಾ ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಪೋಷಿಸಬೇಕು. ಅವರು ಭಾರತದ ಭವಿಷ್ಯ ಮತ್ತು ನಾಳಿನ ಪ್ರಜೆಗಳು".

Pic credit - Pintrest

"ಇಂದಿನ ಮಕ್ಕಳು ನಾಳೆಯ ಭಾರತ ನಿರ್ಮಿಸುತ್ತಾರೆ. ನಾವು ಅವರನ್ನು ಬೆಳೆಸುವ ವಿಧಾನವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ".

Pic credit - Pintrest

"ಭಾರತವು ಬಾಲ್ಯದ ಮುಗ್ಧತೆ ಮತ್ತು ನಿಷ್ಕಪಟತೆ, ಯೌವನದ ಉತ್ಸಾಹ ಮತ್ತು ಪರಿತ್ಯಾಗ, ನೋವು ಮತ್ತು ಆನಂದದ ದೀರ್ಘ ಅನುಭವದಿಂದ ಬರುವ ಪ್ರಬುದ್ಧತೆಯ ಬುದ್ಧಿವಂತಿಕೆ ತಿಳಿದಿದೆ".

Pic credit - Pintrest

ಗಾಜಿನ ಬಾಟಲಿಯಲ್ಲಿ ಗಿಡ ನೆಡುವಾಗ ಈ ವಿಷಯಗಳು ನೆನಪಿರಲಿ