ಕುಡಿಯುವ ನೀರಿನ ಬಾಟಲಿಯನ್ನು ಹೀಗೆ ಸ್ವಚ್ಛಗೊಳಿಸಿ
5 November 2024
Pic credit - Pinterest
Sainanda
ಪ್ರತಿದಿನ ಅಲ್ಲದೇ ಹೋದರೂ, ಮೂರ್ನಾಲ್ಕು ದಿನಗಳಿಗೊಮ್ಮೆ ನೀರಿನ ಬಾಟಲಿಯನ್ನು ಸ್ವಚ್ಛಗೊಳಿಸುವುದು ಮುಖ್ಯ
Pic credit - Pinterest
ಬಾಟಲಿಯನ್ನು ಸ್ವಚ್ಛಗೊಳಿಸದೇ ಇದ್ದರೆ ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಅನಾರೋಗ್ಯ ಸಮಸ್ಯೆಗಳು ಬರುವ ಸಾಧ್ಯ ತೆಯೇ ಹೆಚ್ಚು.
Pic credit - Pinterest
ಕುಡಿಯುವ ನೀರಿನ ಬಾಟಲಿಯನ್ನು ಸ್ವಚ್ಛಗೊಳಿಸಲು ಈ ಕೆಲವು ಸಲಹೆಗಳನ್ನು ಅನುಸರಿಸುವುದು ಒಳಿತು.
Pic credit - Pinterest
ಎರಡು ಚಮಚ ನಿಂಬೆರಸ, ಒಂದೆರಡು ಚಮಚ ಉಪ್ಪನ್ನು ಬಾಟಲಿಗೆ ಹಾಕಿ ಚೆನ್ನಾಗಿ ಅಲ್ಲಾಡಿಸಿಕೊಳ್ಳಿ.
Pic credit - Pinterest
ಆ ಬಳಿಕ ಐಸ್ ಕ್ಯೂಬ್ ಗಳನ್ನು ಹಾಕಿ ಅಲ್ಲಾಡಿಸಿದರೆ ಬಾಟಲಿಯೂ ಸ್ವಚ್ಛವಾಗಿ ಫಳಫಳನೇ ಹೊಳೆಯುತ್ತದೆ.
Pic credit - Pinterest
ಎರಡು ಚಮಚ ವಿನೆಗರ್ ಹಾಗೂ ಒಂದು ಚಮಚ ಅಡುಗೆ ಸೋಡಾ ಹಾಕಿ ಸ್ವಲ್ಪ ಸಮಯ ಹಾಗೆಯೇ ಬಿಡಿ, ಆ ಬಳಿಕ ನೀರು ಹಾಕಿ ತೊಳೆದರೆ ಸ್ವಚ್ಛವಾಗುತ್ತದೆ.
Pic credit - Pinterest
ಬಾಟಲಿಯೂ ವಾಸನೆ ಬರುತ್ತಿದ್ದರೆ ಒಂದು ಚಮಚ ನಿಂಬೆರಸ ಹಾಕಿ ಬಾಟಲಿ ಅಲ್ಲಾಡಿಸಿ, ಆ ಬಳಿಕ ಬಿಸಿ ನೀರಿನಿಂದ ತೊಳೆದರೆ ಬಾಟಲಿ ಹೊಸದರಂತೆ ಹೊಳೆಯುತ್ತದೆ.
Pic credit - Pinterest
Next: ಫ್ರಿಡ್ಜ್ ನಲ್ಲಿಟ್ಟರೂ ಐಸ್ ಕ್ರೀಮ್ ಕರಗುವುದು ಏಕೆ? ಇದೆ ಕಾರಣ