ಫ್ರಿಡ್ಜ್ ನಲ್ಲಿಟ್ಟರೂ ಐಸ್ ಕ್ರೀಮ್ ಕರಗುವುದು ಏಕೆ? ಇದೆ ಕಾರಣ
4 November 2024
Pic credit - Pinterest
Sainanda
ಐಸ್ ಕ್ರೀಮ್ ಎಂದರೆ ಯಾರಿಗೆ ತಾನೇ ಇಷ್ಟ ಹೇಳಿ, ಮಕ್ಕಳಿಂದ ಹಿಡಿದು ದೊಡ್ಡವರರೂ ಬಾಯಿ ಚಪ್ಪರಿಸಿಕೊಂಡು ಇದನ್ನು ಸವಿಯುತ್ತಾರೆ.
Pic credit - Pinterest
ಕೆಲವೊಮ್ಮೆ ಐಸ್ ಕ್ರೀಮ್ ಫ್ರಿಡ್ಜ್ ಒಳಗೆ ಇಟ್ಟರೂ ಕರಗುತ್ತದೆ. ಹೀಗಾಗಲೂ ನಾವು ಮಾಡುವ ಈ ತಪ್ಪುಗಳು ಕಾರಣವಂತೆ.
Pic credit - Pinterest
ಫ್ರೀಜರ್ ತಾಪಮಾನವನ್ನು ಸರಿಯಾಗಿ ಹೊಂದಿಸದೇ ಇದ್ದರೆ ಫ್ರಿಡ್ಜ್ ನಲ್ಲಿಟ್ಟ ಐಸ್ ಕ್ರೀಮ್ ಕರಗಿ ನೀರಾಗುತ್ತದೆ.
Pic credit - Pinterest
ಫ್ರಿಡ್ಜ್ ನಲ್ಲಿ ಐಸ್ ಕ್ರೀಮ್ ಇಟ್ಟ ಬಳಿಕ ಪದೇ ಪದೇ ಫ್ರಿಡ್ಜ್ ಬಾಗಿಲು ತೆರೆಯುತ್ತಿದ್ದರೆ, ಇದು ತಾಪಮಾನದ ಮೇಲೆ ಪರಿಣಾಮ ಬೀರುತ್ತದೆ.
Pic credit - Pinterest
ಫ್ರಿಡ್ಜ್ ನಲ್ಲಿ ಓವರ್ ಲೋಡ್ ಆಗುವಂತೆ ವಸ್ತುಗಳನ್ನು ತುಂಬಿಸಿಡುವುದು, ಇದು ತಂಪಾಗಿಸುವಿಕೆಯನ್ನು ಕಡಿಮೆ ಮಾಡುತ್ತದೆ. ಈ ವೇಳೆ ಫ್ರಿಡ್ಜ್ ನಲ್ಲಿ ಐಸ್ ಕ್ರೀಮ್ ಇಟ್ಟರೂ ಕರಗುತ್ತದೆ.
Pic credit - Pinterest
ಐಸ್ ಕ್ರೀಮನ್ನು ಫ್ರೀಜರ್ ಒಳಗೆ ಸಂಗ್ರಹಿಸಿಡಿ, ಬಾಗಿಲಿನಲ್ಲಿಟ್ಟರೆ ಐಸ್ ಕ್ರೀಮ್ ನೀರಾಗಿ ತಿನ್ನಲು ಆಗುವುದಿಲ್ಲ.
Pic credit - Pinterest
ಐಸ್ ಕ್ರೀಮ್ ಡಬ್ಬದ ಮುಚ್ಚಳವನ್ನು ಸರಿಯಾಗಿ ಹಾಕಿ ಫ್ರೀಜರ್ ನಲ್ಲಿಡಿ, ಇಲ್ಲದಿದ್ದರೆ ಐಸ್ ಕ್ರೀಮ್ ಕರಗಿ ನೀರಾಗುತ್ತದೆ.
Pic credit - Pinterest
Next: ನಟಿ ಮಲೈಕಾ ಅರೋರ ಸೌಂದರ್ಯ ರಹಸ್ಯವೇ ಈ ಜ್ಯೂಸ್