ಬಟ್ಟೆಗಳ ಬಣ್ಣ ಮಾಸದಿರಲು ಈ ಸಲಹೆಗಳನ್ನು ಅನುಸರಿಸಿ

16 November 2023

Pic Credit - Pintrest

ಒಂದೆರಡು ಸಲ ಬಟ್ಟೆ ಒಗೆದ ನಂತರ ಬಟ್ಟೆಯ ಬಣ್ಣ ಮಾಸಿ ಹೋಗುತ್ತದೆ ಎಂಬುದು ಸಾಕಷ್ಟು ಜನರ ಸಮಸ್ಯೆ. 

ಬಣ್ಣ ಮಾಸಿ ಹೋಗುವುದು ==============

Pic Credit - Pintrest

ಬಟ್ಟೆ ಖರೀದಿಸುವುದರಿಂದ ಹಿಡಿದು ಬಟ್ಟೆ ಒಗೆದು ಒಣಗಿಸುವರೆಗೆ ಈ ಕೆಲವು ಸಲಹೆ ಪಾಲಿಸುವುದು ಅಗತ್ಯ.

ಬಣ್ಣ ಮಾಸಿ ಹೋಗುವುದು ==============

Pic Credit - Pintrest

ಕಡಿಮೆ ಬೆಲೆಯ ಹತ್ತು ಬಟ್ಟೆ ಖರೀದಿಸುವ ಬದಲು, ಉತ್ತಮ ಗುಣಮಟ್ಟದ ಎರಡು ಬಟ್ಟೆ ಖರೀದಿಸಿ.

ಬಣ್ಣ ಮಾಸಿ ಹೋಗುವುದು ==============

Pic Credit - Pintrest

ಗುಣಮಟ್ಟದ ಬಟ್ಟೆ ಖರೀದಿಸಿದರೆ, ಹೇಗೆ ತೊಳೆಯಬೇಕು ಎಂಬ ಕುರಿತು ಕೆಲವು ಸೂಚನೆಗಳನ್ನು ಬಟ್ಟೆಯ ಒಳಗೆ ಬರೆದಿರುತ್ತಾರೆ.

ಬಣ್ಣ ಮಾಸಿ ಹೋಗುವುದು ==============

Pic Credit - Pintrest

ಬಟ್ಟೆಗಳು ದೀರ್ಘಕಾಲ ಉಳಿಯಬೇಕೆಂದು ನೀವು ಬಯಸಿದರೆ, ಕಡು ಬಣ್ಣದ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆಯಿರಿ.

ಬಣ್ಣ ಮಾಸಿ ಹೋಗುವುದು ==============

Pic Credit - Pintrest

ಅನೇಕರು ಮಾಡುವ ತಪ್ಪೆಂದರೆ ಎಲ್ಲಾ ಬಟ್ಟೆಗಳನ್ನು ಒಂದೇ ಬಾರಿಗೆ ಒಟ್ಟಿಗೆ ಹಾಕಿ ಒಗೆಯುವುದು. ಆದರೆ ಅದು ಸರಿಯಲ್ಲ.

ಬಣ್ಣ ಮಾಸಿ ಹೋಗುವುದು ==============

Pic Credit - Pintrest

ಬಿಸಿ ನೀರಿನಿಂದ ಬಟ್ಟೆ ತೊಳೆದರೆ ಬಣ್ಣ ಬೇಗ ಮಾಸಿ ಹೋಗುತ್ತದೆ. ಜೊತೆಗೆ ಬಟ್ಟೆಗಳು ಬೇಗನೆ ಸವೆಯುತ್ತವೆ.

ಬಣ್ಣ ಮಾಸಿ ಹೋಗುವುದು ==============

Pic Credit - Pintrest

ಬಣ್ಣದ ಬಟ್ಟೆಗಳನ್ನು ಹೆಚ್ಚು ಬಿಸಿಲಿನಲ್ಲಿ ಒಣಗಿಸಬೇಡಿ. ನೆರಳಿನಲ್ಲಿ ಮತ್ತು ಗಾಳಿಯಲ್ಲಿ ಒಣಗಲು ಬಿಡಿ.

ಬಣ್ಣ ಮಾಸಿ ಹೋಗುವುದು ==============

Pic Credit - Pintrest

ಸೂರ್ಯಾಸ್ತದ ಸಮಯದಲ್ಲಿ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ