ಸೂರ್ಯಾಸ್ತದ ಸಮಯದಲ್ಲಿ ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

16 November 2023

Pic Credit - Pintrest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ಸಮಯದಲ್ಲಿ ಕೆಲವೊಂದು ಕೆಲಸವನ್ನು ಮಾಡುವುದು ಒಳ್ಳೆಯದಲ್ಲ.

ಜ್ಯೋತಿಷ್ಯ ಶಾಸ್ತ್ರ ==============

Pic Credit - Pintrest

ಸೂರ್ಯಾಸ್ತದ ನಂತರ ಮನೆಯ ಕಸ ಗುಡಿಸಬಾರದು. ಹೀಗೆ ಮಾಡುವುದರಿಂದ ಹಣದ ನಷ್ಟ ಅನುಭವಿಸಬೇಕಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರ ==============

Pic Credit - Pintrest

ಹಿಂದೂ ನಂಬಿಕೆಯ ಪ್ರಕಾರ ಸೂರ್ಯಾಸ್ತದ ನಂತರ ಸತ್ತ ಯಾವುದೇ ವ್ಯಕ್ತಿಗೆ ಶವಸಂಸ್ಕಾರ ಮಾಡಬಾರದು.

ಜ್ಯೋತಿಷ್ಯ ಶಾಸ್ತ್ರ ==============

Pic Credit - Pintrest

ಮರಗಳ ಎಲೆಗಳು, ಕೊಂಬೆಗಳು ಕಿತ್ತು, ಸೀಳುವುದು ಮತ್ತು ಸುಡುವುದು ಮಹಾಪಾಪವೆಂದು ಪರಿಗಣಿಸಲಾಗಿದೆ.

ಜ್ಯೋತಿಷ್ಯ ಶಾಸ್ತ್ರ ==============

Pic Credit - Pintrest

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ತಮ್ಮ ಉಗುರು ಅಥವಾ ಕೂದಲನ್ನು ಕತ್ತರಿಸುವುದು ಅಶುಭ.

ಜ್ಯೋತಿಷ್ಯ ಶಾಸ್ತ್ರ ==============

Pic Credit - Pintrest

ಸೂರ್ಯಾಸ್ತದ ನಂತರ ಬಟ್ಟೆ ಒಗೆದು ಒಣಗಿಸುವುದು ಕೂಡ ಒಳ್ಳೆಯದಲ್ಲ. ಮನೆಗೆ ಅಶುಭವೆಂದು ಪರಿಗಣಿಸಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರ ==============

Pic Credit - Pintrest

ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು. ರೋಗ, ದುಃಖ ಮತ್ತು ಬಡತನ ಅವರನ್ನು ಆವರಿಸುತ್ತದೆ.

ಜ್ಯೋತಿಷ್ಯ ಶಾಸ್ತ್ರ ==============

Pic Credit - Pintrest

ಯಕೃತ್ತನ್ನು ಆರೋಗ್ಯವಾಗಿಡಲು ಈ ಆಹಾರಗಳನ್ನು ಸೇವಿಸಿ