ಈ ಸೊಪ್ಪನ್ನು ಹೀಗೆ ಬಳಸಿದ್ರೆ ಕೂದಲು ಉದುರುವುದು ನಿಲ್ಲುತ್ತೆ
5 February 2025
Pic credit - Pintrest
Sainanda
ಪ್ರತಿಯೊಬ್ಬರ ಅಡುಗೆ ಮನೆಯಲ್ಲಿರುವ ಸೊಪ್ಪುಗಳಲ್ಲಿ ಕೊತ್ತಂಬರಿ ಸೊಪ್ಪು ಕೂಡ ಒಂದು. ಇದರ ಸುವಾಸನೆಯನ್ನು ಎಲ್ಲರೂ ಇಷ್ಟ ಪಡುತ್ತಾರೆ.
Pic credit - Pintrest
ಕೊತ್ತಂಬರಿ ಸೊಪ್ಪು ಅಡುಗೆಯ ರುಚಿ ಹೆಚ್ಚಿಸುವುದಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಅದಲ್ಲದೇ ಕೂದಲಿನ ಆರೈಕೆಗೂ ಸಹಕಾರಿಯಾಗಿದೆ.
Pic credit - Pintrest
ಕೂದಲು ಸೊಂಪಾಗಿ ಬೆಳೆಯಲು, ತಲೆ ಹೊಟ್ಟು ನಿವಾರಣೆ ಹಾಗೂ ಇನ್ನಿತ್ತರ ಕೂದಲಿನ ಸಮಸ್ಯೆಯನ್ನು ನಿವಾರಿಸುತ್ತದೆ.
Pic credit - Pintrest
ಕೊತ್ತಂಬರಿ ಸೊಪ್ಪಿನಲ್ಲಿ ಕೂದಲಿನ ತುದಿಯಿಂದ ನೆತ್ತಿಯವರೆಗೆ ಪೋಷಣೆ ನೀಡಲು ಅಗತ್ಯವಾದ ವಿಟಮಿನ್ ಎ ಹಾಗೂ ಸಿ ಇದರಲ್ಲಿದೆ.
Pic credit - Pintrest
ಕೊತ್ತಂಬರಿ ಸೊಪ್ಪಿನ ರಸವನ್ನು ನಿಯಮಿತವಾಗಿ ಸೇವಿಸುವುದರಿಂದ ಕೂದಲಿನ ಬೆಳವಣಿಗೆ ವೇಗಗೊಳಿಸಿ, ಕೂದಲನ್ನು ಬಲಪಡಿಸುತ್ತದೆ.
Pic credit - Pintrest
ಕೊತ್ತಂಬರಿ ಸೊಪ್ಪನ್ನು ಪೇಸ್ಟ್ ಮಾಡಿ ಕೂದಲಿನ ಹಚ್ಚಿ 20 ನಿಮಿಷಗಳ ಬಳಿಕ ತೊಳೆಯುವುದರಿಂದ ತಲೆಹೊಟ್ಟು ಸಮಸ್ಯೆ ದೂರವಾಗುತ್ತದೆ.
Pic credit - Pintrest
ಕೊತ್ತಂಬರಿ ಸೊಪ್ಪಿನ ಪೇಸ್ಟ್ ಗೆ ಮೊಸರು ಬೆರೆಸಿ ತಲೆ ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
Pic credit - Pintrest
ಬೆನ್ನು ನೋವಿನ ಸಮಸ್ಯೆ ನಿವಾರಣೆಗೆ ಈ ಯೋಗಾಸನಗಳು ಬೆಸ್ಟ್
ಇದನ್ನೂ ಓದಿ