ಹೆಚ್ಚು ದೇಶಗಳೊಂದಿಗೆ ಗಡಿ ಹಂಚಿಕೊಂಡಿರುವ ರಾಷ್ಟ್ರಗಳು

28 Nov 2023

Author: Vivek Biradar

ಚೀನಾ ದೇಶವು 14 ರಾಷ್ಟ್ರಗಳೊಂದಿಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ಇದರಲ್ಲಿ ಭಾರತ ಕೂಡ ಒಂದು. 

ಚೀನಾ 

ನಾರ್ವೆ ಮತ್ತು ಫಿನ್ಲ್ಯಾಂಡ್, ಎಸ್ಟೋನಿಯಾ ಮತ್ತು ಲಾಟ್ವಿಯಾ, ಲಿಥುವೇನಿಯಾ, ಪೋಲೆಂಡ್ ಮತ್ತು ಉಕ್ರೇನ್​ ಸೇರಿದಂತೆ 14 ದೇಶಗಳೊಂದಿಗೆ ರಷ್ಯಾವು ಗಡಿ ಹಂಚಿಕೊಂಡಿದೆ. 

ರಷ್ಯಾ

ಅರ್ಜೆಂಟೀನಾ, ಬೊಲಿವಿಯಾ, ಪರಾಗ್ವೆ, ಉರುಗ್ವೆ, ಕೊಲಂಬಿಯಾ, ಪೆರು, ವೆನೆಜುವೆಲಾ, ಗಯಾನಾ ಮತ್ತು ಸುರಿನಾಮ್​ ಸೇರಿದಂತೆ 10 ಇತರ ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ.

ಬ್ರೆಜಿಲ್

ಫ್ರಾನ್ಸ್ ದೇಶವು​​ ಲಕ್ಸೆಂಬರ್ಗ್​​, ಜರ್ಮನಿ, ಸ್ವಿಟ್ಜರ್ಲೆಂಟಡ್​ ಮತ್ತು ಇಟಲಿ ಸೇರಿದಂತೆ 10 ಇತರ ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ.

ಫ್ರಾನ್ಸ್

ಕಾಂಗೋ ಆಫ್ರಿಕಾದಲ್ಲಿನ ಎರಡನೇ ಅತಿದೊಡ್ಡ ದೇಶವಾಗಿದೆ. ಆಫ್ರಿಕನ್ ರಿಪಬ್ಲಿಕ್, ದಕ್ಷಿಣ ಸುಡಾನ್,  ಉಗಾಂಡಾ ಸೇರಿದಂತೆ 9 ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ.

ಕಾಂಗೋ

ಜರ್ಮನಿಯು ಡೆನ್ಮಾರ್ಕ್​​, ಪೋಲೆಂಡ್​, ಜೆಕ್​ ರಿಪಬ್ಲಿಕ್​, ಸ್ವಿಟ್ಜರ್ಲೆಂಡ್​​​ ಮತ್ತು ಆಸ್ಟ್ರಿಯಾ ಸೇರಿದಂತೆ 9 ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ.

ಜರ್ಮನಿ

ಜರ್ಮನಿ, ಜೆಕ್​ ರಿಪಬ್ಲಿಕ್​​, ಸ್ಲೋವಾಕಿಯಾ, ಹಂಗೇರಿ, ಸ್ಲೊವೇನಿಯಾ, ಇಟಲಿ, ಸ್ವಿಟ್ಜರ್ಲೆಂಡ್​​​ ಮತ್ತು ಲಿಚೆನ್​​ಸ್ಪೈನ್​​ ಎಂಬ 8 ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ.

ಆಸ್ಟ್ರಿಯಾ

ಹಂಗೇರಿ, ರೊಮೇನಿಯಾ, ಬಲ್ಗೇರಿಯಾ, ಉತ್ತರ ಮ್ಯಾಸಿಡೋನಿಯಾ, ಕೊಸೊವೊ ಮತ್ತು ಮಾಂಟೆನೆಗ್ರೊ ಸೇರಿದಂತೆ 8 ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ.

ಸರ್ಬಿಯಾ

ಟರ್ಕಿಯು ಅರ್ಮೇನಿಯಾ, ಅಜೆರ್ಬೈಜಾನ್​ ಮತ್ತು ಇರಾನ್​ ಸೇರಿದಂತೆ 8 ದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ. 

ಟರ್ಕಿ

ಹಸಮಣೆ ಏರಲು ಸಜ್ಜಾದ ನಟಿ ಪೂಜಾ ಗಾಂಧಿ; ಉದ್ಯಮಿ ಜೊತೆ ಮದುವೆ