ಕೆಂಪಿರುವೆಯಿಂದ ವಿನ್ಯಾಸಗೊಳಿಸಿದ ಉಡುಪು ಹೇಗಿದೆ ನೋಡಿ

19 January 2025

Pic credit - Instagram

Akshatha Vorkady

ಫ್ಯಾಶನ್​ ಜಗತ್ತಿನಲ್ಲಿ ನಾನಾ ಬಗೆಯ ಹೊಸ ಹೊಸ ಅವಿಷ್ಕಾರಗಳು ಬರುತ್ತಿರುತ್ತವೆ.

Pic credit - Instagram

 ಕೆಲವೊಂದು ವಿನ್ಯಾಸದ ಉಡುಪುಗಳು ಸೋಶಿಯಲ್​ ಮೀಡಿಯಾಗಳಲ್ಲಿ ಸಾಕಷ್ಟು ಟ್ರೋಲ್​ ಆಗುವುದುಂಟು.

Pic credit - Pintrest

ಇದೀಗ ಕೆಂಪಿರುವೆಯಿಂದ ವಿನ್ಯಾಸಗೊಳಿಸಿದ ಉಡುಪೊಂದರ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

Pic credit - Instagram

ಈ ಉಡುಪನ್ನು ಒಂದು ಕ್ಷಣ ನೋಡಿದಾಗ ನಿಜ ಇರುವೆಯೇ ಇರುವಂತೆ ಕಾಣುವುದಂತೂ ಖಂಡಿತಾ.

Pic credit - Pintrest

ಆದರೆ ಸ್ಟೋನ್​ ಬಳಸಿ ಇರುವೆಯಂತೆ ಆಕಾರಗಳನ್ನು ಡಿಸೈನ್​ ಮಾಡಲಾಗಿದೆ. ಇದು ಬಟ್ಟೆಗೆ ವಿಶೇಷ ಲುಕ್​ ನೀಡುತ್ತಿದೆ.

Pic credit - Instagram

kansissue ಎಂಬ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಈ ಕೆಂಪಿರುವೆ ಉಡುಪಿನ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.

Pic credit - Instagram

ಕೆಂಪಿರುವೆಯಿಂದ ವಿನ್ಯಾಸಗೊಳಿಸಿದ ಕೋಟ್​​ ಮತ್ತು ಚಿಕ್ಕ ಸ್ಕರ್ಟ್​ ಫ್ಯಾಶನ್​ ಪ್ರಿಯರ ಮನಗೆದಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

Pic credit - Instagram

ನಿಮ್ಮ ಕೆನ್ನೆ ಹೊಳೆಯಬೇಕೆಂದರೆ ಪ್ರತಿದಿನ ಈ ಜ್ಯೂಸ್ ಕುಡಿಯಿರಿ