28 November 2023
Pic Credit - Pintrest
ಮೊಡವೆ ನಿವಾರಣೆಗೆ ಜೀರಿಗೆ ಎಷ್ಟು ಪ್ರಯೋಜನಕಾರಿ ಗೊತ್ತಾ?
Akshatha Vorkady
Pic Credit - Pintrest
ಮೊಡವೆ ಸಮಸ್ಯೆ
ಮೊಡವೆ ಸಮಸ್ಯೆ ನಿಮ್ಮನ್ನು ಮಾನಸಿಕವಾಗಿಯೂ ಕುಗ್ಗಿಸುತ್ತಾ ಹೋಗುತ್ತದೆ.
Pic Credit - Pintrest
ಮುಖದ ಅಂದ
ಮೊಡವೆ ಹಾಗೂ ಅವುಗಳ ಕಲೆಗಳು ಮುಖದ ಅಂದವನ್ನೇ ಕೆಡಿಸಿಬಿಡುತ್ತದೆ.
Pic Credit - Pintrest
ಜೀರಿಗೆ ಸೇವಿಸಿ
ಆದ್ದರಿಂದ ಮುಖದಲ್ಲಿ ಮೊಡವೆ ಹುಟ್ಟದಿರಲು ಜೀರಿಗೆ ಸೇವಿಸುವುದು ಉತ್ತಮ ಔಷಧಿ.
Pic Credit - Pintrest
ಮೊಡವೆ ಸಮಸ್ಯೆ
ಆಗಾಗ್ಗೆ ಮೊಡವೆ ಸಮಸ್ಯೆ ಹೊಂದಿದ್ದರೆ, ಖಾಲಿ ಹೊಟ್ಟೆಯಲ್ಲಿ ಜೀರಿಗೆ ಬೀಜಗಳನ್ನು ಪ್ರತಿದಿನ ಸೇವಿಸಿ.
Pic Credit - Pintrest
ತ್ವಚೆಯ ಆರೋಗ್ಯ
ತಪ್ಪು ಆಹಾರದ ಕೆಟ್ಟ ಪರಿಣಾಮ ಆರೋಗ್ಯದ ಮೇಲೆ ಮಾತ್ರವಲ್ಲದೆ ತ್ವಚೆಯ ಮೇಲೂ ಗೋಚರಿಸುತ್ತದೆ.
Pic Credit - Pintrest
ಬ್ಯಾಕ್ಟೀರಿಯಾಗಳು
ಚರ್ಮದ ಮೇಲೆ ಸಂಗ್ರಹವಾಗುವ ಬ್ಯಾಕ್ಟೀರಿಯಾಗಳು ಮೊಡವೆಗಳ ಸಂಭವಕ್ಕೆ ಕಾರಣವಾಗಿರಬಹುದು.
Pic Credit - Pintrest
ಜೀರಿಗೆ ಸೇವಿಸಿ
ಜೀರಿಗೆಯಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣ ಈ ಬ್ಯಾಕ್ಟೀರಿಯಾವನ್ನು ತೆಗೆದುಹಾಕಬಹುದು.
Next: ನಿಮ್ಮ ಹಸಿವಿನ ಕೊರತೆಗೆ ಕಾರಣಗಳು ಏನು ಗೊತ್ತಾ?