ಮನುಷ್ಯರಿಗಿಂತ ಹೆಚ್ಚು ಬೆಕ್ಕುಗಳೇ ಇರುವ ದೇಶವಿದು

ಮನುಷ್ಯರಿಗಿಂತ ಹೆಚ್ಚು ಬೆಕ್ಕುಗಳೇ ಇರುವ ದೇಶವಿದು

16 November 2024

Pic credit - Pintrest

Akshatha Vorkady

TV9 Kannada Logo For Webstory First Slide
ಪ್ರತಿ ದೇಶದಲ್ಲಿ ಹೆಚ್ಚು ಮನುಷ್ಯರಿದ್ದರೂ, ಮನುಷ್ಯರಿಗಿಂತ ಹೆಚ್ಚು ಬೆಕ್ಕುಗಳು ಇರುವ ಒಂದು ದೇಶವಿದೆ.

ಪ್ರತಿ ದೇಶದಲ್ಲಿ ಹೆಚ್ಚು ಮನುಷ್ಯರಿದ್ದರೂ, ಮನುಷ್ಯರಿಗಿಂತ ಹೆಚ್ಚು ಬೆಕ್ಕುಗಳು ಇರುವ ಒಂದು ದೇಶವಿದೆ.

Pic credit - Pintrest

a25e47b10dc847a3b4a95d11bc95fbde

ಹೌದು, ಈ ದೇಶದ ಬೀದಿ ಬೀದಿಗಳಲ್ಲಿ ನೀವು ಸಾಕಷ್ಟು ಸಂಖ್ಯೆಯಲ್ಲಿ ಬೆಕ್ಕುಗಳನ್ನು ಕಾಣಬಹುದು.

Pic credit - Pintrest

ಮನುಷ್ಯರಿಗಿಂತ  ಬೆಕ್ಕುಗಳೇ ಹೆಚ್ಚು ಇರುವ ದೇಶ ಸೈಪ್ರಸ್. ಇಲ್ಲಿ ಬೀದಿ ಬೀದಿಗಳಲ್ಲಿ ಬೆಕ್ಕು ಕಾಣಸಿಗುತ್ತದೆ.

ಮನುಷ್ಯರಿಗಿಂತ  ಬೆಕ್ಕುಗಳೇ ಹೆಚ್ಚು ಇರುವ ದೇಶ ಸೈಪ್ರಸ್. ಇಲ್ಲಿ ಬೀದಿ ಬೀದಿಗಳಲ್ಲಿ ಬೆಕ್ಕು ಕಾಣಸಿಗುತ್ತದೆ.

Pic credit - Pintrest

ಸೈಪ್ರಸ್ ಮೆಡಿಟರೇನಿಯನ್ ಸಮುದ್ರದಲ್ಲಿರುವ ಸುಂದರ ದ್ವೀಪವಾಗಿದೆ. ಈ ದ್ವೀಪವನ್ನು "ಕ್ಯಾಟ್ಸ್ ಐಲ್ಯಾಂಡ್" ಎಂದೂ ಕರೆಯುತ್ತಾರೆ.

Pic credit - Pintrest

ಸೈಪ್ರಸ್ ದೇಶವು ನೈಸರ್ಗಿಕ ಸೌಂದರ್ಯ ಮತ್ತು ಐತಿಹಾಸಿಕ ತಾಣಗಳಿಗೆ ಹೆಸರುವಾಸಿಯಾಗಿದೆ.

Pic credit - Pintrest

ಸಾವಿರಾರೂ ವರ್ಷಗಳ ಹಿಂದೆ ಪ್ರಾಚೀನ ಈಜಿಪ್ಟ್‌ನಿಂದ ಬೆಕ್ಕುಗಳನ್ನು ಸೈಪ್ರಸ್‌ಗೆ ತರಲಾಯಿತು ಎಂದು ಹೇಳಲಾಗುತ್ತದೆ.

Pic credit - Pintrest

ಸೈಪ್ರಸ್‌ನಲ್ಲಿ ಬೆಕ್ಕುಗಳು ಮುಕ್ತವಾಗಿ ತಿರುಗಾಡುತ್ತವೆ,ಅನೇಕ ರೆಸ್ಟೋರೆಂಟ್‌ ಮತ್ತು ಕೆಫೆಗಳಲ್ಲಿ ಬೆಕ್ಕುಗಳಿಗೆ ಆಹಾರ ಮತ್ತು ನೀರನ್ನು ಇಡಲಾಗುತ್ತದೆ.

Pic credit - Pintrest

ಕಪ್ಪು ಡೈಮಂಡ್ ಬಳಸಿ ತಯಾರಿಸುವ ವಿಶ್ವದ ದುಬಾರಿ ನೇಲ್ ಪಾಲಿಶ್