ಕಪ್ಪು ಡೈಮಂಡ್ ಬಳಸಿ ತಯಾರಿಸುವ ವಿಶ್ವದ ದುಬಾರಿ ನೇಲ್ ಪಾಲಿಶ್

ಕಪ್ಪು ಡೈಮಂಡ್ ಬಳಸಿ ತಯಾರಿಸುವ ವಿಶ್ವದ ದುಬಾರಿ ನೇಲ್ ಪಾಲಿಶ್

05 November 2024

Pic credit - Pintrest

Akshatha Vorkady

TV9 Kannada Logo For Webstory First Slide
ಉಗುರುಗಳ ಅಂದವನ್ನು ಹೆಚ್ಚಿಸುವ ನೇಲ್ ಪಾಲಿಶ್ ಎಂದರೆ ಪ್ರತೀ ಹೆಣ್ಣಿಗೂ ಅಚ್ಚು ಮೆಚ್ಚು.

ಉಗುರುಗಳ ಅಂದವನ್ನು ಹೆಚ್ಚಿಸುವ ನೇಲ್ ಪಾಲಿಶ್ ಎಂದರೆ ಪ್ರತೀ ಹೆಣ್ಣಿಗೂ ಅಚ್ಚು ಮೆಚ್ಚು.

ನೇಲ್ ಪಾಲಿಶ್

Pic credit - Pintrest

ಸಾಮಾನ್ಯವಾಗಿ ನೇಲ್​​ ಪಾಲಿಶ್​ ಗಳಿಗೆ 100ರೂ. ಒಳಗಡೆ ಇರುತ್ತದೆ. ಅದರಲ್ಲೂ ಸ್ವಲ್ಪ ದುಬಾರಿ ಬೆಲೆ ಅಂದರೆ ಹೆಚ್ಚೆಂದರೆ 500 ರೂ.

ಸಾಮಾನ್ಯವಾಗಿ ನೇಲ್​​ ಪಾಲಿಶ್​ ಗಳಿಗೆ 100ರೂ. ಒಳಗಡೆ ಇರುತ್ತದೆ. ಅದರಲ್ಲೂ ಸ್ವಲ್ಪ ದುಬಾರಿ ಬೆಲೆ ಅಂದರೆ ಹೆಚ್ಚೆಂದರೆ 500 ರೂ.

ನೇಲ್ ಪಾಲಿಶ್

Pic credit - Pintrest

ಎಂದಾದರೂ ಕೋಟಿ ಬೆಲೆ ಬಾಳುವ ನೇಲ್​ ಪಾಲಿಶ್​ ಬಗ್ಗೆ ಕೇಳಿದ್ದೀರಾ? ವಿಶ್ವದ ಅತ್ಯಂತ ದುಬಾರಿ ಬೆಲೆಯ ನೇಲ್​ ಪಾಲಿಶ್​ ಎಲ್ಲೆಡೆ ಸದ್ದು ಮಾಡುತ್ತಿದೆ.

ಎಂದಾದರೂ ಕೋಟಿ ಬೆಲೆ ಬಾಳುವ ನೇಲ್​ ಪಾಲಿಶ್​ ಬಗ್ಗೆ ಕೇಳಿದ್ದೀರಾ? ವಿಶ್ವದ ಅತ್ಯಂತ ದುಬಾರಿ ಬೆಲೆಯ ನೇಲ್​ ಪಾಲಿಶ್​ ಎಲ್ಲೆಡೆ ಸದ್ದು ಮಾಡುತ್ತಿದೆ.

ಕೋಟಿ ಬೆಲೆ

Pic credit - Pintrest

ವಿಶ್ವದ ಅತ್ಯಂತ ದುಬಾರಿ ಬೆಲೆಯ ನೇಲ್ ಪಾಲಿಶ್ ಹೆಸರು ಅಜೇಚರ್(Ajechar). ಇದರ ಬೆಲೆ ಬರೋಬ್ಬರಿ 2,50000 ಡಾಲರ್ ಗಳು.

ಅಜೇಚರ್(Ajechar)

Pic credit - Pintrest

ಈ ದುಬಾರಿ ಬೆಲೆಯ ನೇಲ್ ಪಾಲಿಶ್ ಅನ್ನು ಲಾಸ್ ಎಂಜೆಲಿಸ್ ನ ಡಿಸೈನರ್ ಎಜೆಟ್ಯೂರ್ ಪೊಗೊಸಿಯನ್ ಅವರು ತಯಾರಿಸಿದ್ದಾರೆ. 

ಎಜೆಟ್ಯೂರ್ ಪೊಗೊಸಿಯನ್

Pic credit - Pintrest

ಈ ನೇಲ್ ಪಾಲಿಶ್  ತಯಾರಿಕೆಯಲ್ಲಿ ಸುಮಾರು 1,63,66,000 ರೂ. ಬೆಲೆಯ 267-ಕ್ಯಾರೆಟ್ ಕಪ್ಪು ಡೈಮಂಡ್ ಬಳಸಲಾಗುತ್ತದೆ. 

ಕಪ್ಪು ಡೈಮಂಡ್

Pic credit - Pintrest

ಇದನ್ನು ಖರೀದಿಸುವ ಹಣದಲ್ಲಿ ನೀವು 3 Benz ಕಾರು ಖರೀದಿಸಬಹುದು. ಇಲ್ಲಿಯವರೆಗೆ 25 ಜನರು ಬ್ಲ್ಯಾಕ್ ಡೈಮಂಡ್ ನೇಲ್ ಪಾಲಿಷ್ ಅನ್ನು ಖರೀದಿಸಿದ್ದಾರೆ.

 Benz ಕಾರು

Pic credit - Pintrest

ಅಡುಗೆ ಮನೆಯಲ್ಲಿ ಎಂದಿಗೂ ಈ ಪದಾರ್ಥಗಳಿಗೆ ಕೊರತೆ ಆಗಬಾರದು