ಬೆಳಕಿನ ಹಬ್ಬಕ್ಕೆ ಅಪ್ಪಿತಪ್ಪಿಯೂ ಈ ರೀತಿ ಬಟ್ಟೆ ಧರಿಸಬೇಡಿ
30 October 2024
Pic credit - Pinterest
Sainanda
ದೀಪಾವಳಿಯು ನಮ್ಮ ಮನೆಗಳನ್ನು ಬೆಳಗಿಸುವುದಲ್ಲದೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರುವ ಹಬ್ಬವಾಗಿದೆ
Pic credit - Pinterest
ಹೀಗಾಗಿ ಬೆಳಕಿನ ಹಬ್ಬಕ್ಕೆ ವಿವಿಧ ಬಗೆಯ ತಿನಿಸು, ಅಲಂಕಾರಗಳ ಜೊತೆಗೆ ಹೊಸ ಬಟ್ಟೆಯನ್ನು ಧರಿಸಿ ಸಂಭ್ರಮಿಸುತ್ತಾರೆ.
Pic credit - Pinterest
ಆಕರ್ಷಕ ಹಾಗೂ ಹೊಸ ವಿನ್ಯಾಸದ ಉಡುಗೆಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಈ ರೀತಿಯ ಬಟ್ಟೆಗಳನ್ನು ಆದಷ್ಟು ಧರಿಸದೇ ಇರುವುದು ಉತ್ತಮ.
Pic credit - Pinterest
ದೀಪಾವಳಿ ಹಬ್ಬದಂದು ಪಾಲಿಯೆಸ್ಟರ್ ಫ್ಯಾಬ್ರಿಕ್ ಬಟ್ಟೆಗಳನ್ನು ಧರಿಸುವುದನ್ನು ಆದಷ್ಟು ತಪ್ಪಿಸಿ. ಪಟಾಕಿ ಸಿಡಿಸುವಾಗ ಈ ಬಟ್ಟೆಗೆ ಬೇಗನೆ ಬೆಂಕಿ ತಗುಲುತ್ತದೆ.
Pic credit - Pinterest
ಪುರುಷರು ಇಂಡೋ-ವೆಸ್ಟರ್ನ್ ಉಡುಗೆಯನ್ನು ಧರಿಸುತ್ತಿದ್ದರೆ ಪಟಾಕಿ ಸಿಡಿಸುವಾಗ ದುಪ್ಪಟ್ಟಾ ಅಥವಾ ಸ್ಕಾರ್ಫ್ ಗಳನ್ನು ತೆಗೆದಿಡುವುದನ್ನು ಮರೆಯದಿರಿ.
Pic credit - Pinterest
ದೀಪಗಳ ಹಬ್ಬದಂದು ಸಡಿಲವಾದ ಬಟ್ಟೆಗಳನ್ನು ಧರಿಸಬೇಡಿ, ಈ ಬಟ್ಟೆಗಳಿಗೆ ಪಟಾಕಿಯ ಕಿಡಿ ತಗಲುವ ಸಾಧ್ಯತೆಯೇ ಹೆಚ್ಚು.
Pic credit - Pinterest
ಮಹಿಳೆಯರು ಹಾಗೂ ಯುವತಿಯರು ಸೀರೆ ಹಾಗೂ ಲೆಹೆಂಗಾ ಧರಿಸುತ್ತಿದ್ದರೆ ಪಟಾಕಿ ಹಚ್ಚುವ ವೇಳೆ ಉಡುಗೆಯ ಬಗ್ಗೆಯೂ ಗಮನವಿರಲಿ.
Pic credit - Pinterest
Next: 63ರಲ್ಲೂ ಸುನಿಲ್ ಶೆಟ್ಟಿ ಫಿಟ್, ಇದರ ಸೀಕ್ರೆಟ್ ಇಲ್ಲಿದೆ