26 July 2024
Pic credit - Pintrest
Author : Akshatha Vorkady
ಸಾಕಷ್ಟು ಜನರು ಬ್ರ್ಯಾಸ್ಲೆಟ್ ಧರಿಸಲು ಇಷ್ಟಪಡುತ್ತಾರೆ. ಆದರೆ ಅತ್ಯಂತ ದುಬಾರಿ ಬ್ರ್ಯಾಸ್ಲೆಟ್ ಯಾವುದು ಎಂದು ತಿಳಿದಿದೆಯೇ?
Pic credit - Pintrest
ಡೈಮಂಡ್ ಪ್ಯಾಂಥರ್ ಬ್ರ್ಯಾಸ್ಲೆಟ್ ಇದು ಭೂಮಿಯ ಮೇಲಿರುವ ಅತ್ಯಂತ ದುಬಾರಿ ಬೆಲೆಯ ಬ್ರ್ಯಾಸ್ಲೆಟ್ ಎಂದು ಹೇಳಲಾಗುತ್ತದೆ.
Pic credit - Pintrest
ಚಿರತೆಯೊಂದು ಹಾರುವಂತಹ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದನ್ನು ಸಂಪೂರ್ಣವಾಗಿ ವಜ್ರದಿಂದ ವಿನ್ಯಾಸಗೊಳಿಸಲಾಗಿದೆ.
Pic credit - Pintrest
ಇಂಗ್ಲೆಂಡ್‌ನ ಎಡ್ವರ್ಡ್ 8 ಮತ್ತು ವಾಲ್ಲಿಸ್ ಸಿಂಪ್ಸನ್ ರ ನೆನಪಿಗಾಗಿ ಮೊದಲ ಬಾರಿಗೆ ಈ ಬ್ರ್ಯಾಸ್ಲೆಟ್ ವಿನ್ಯಾಸಗೊಳಿಸಲಾಯಿತು.
Pic credit - Pintrest
195 ಮಿಲಿಮೀಟರ್ ಉದ್ದವಿರುವ ಈ ಡೈಮಂಡ್ ಪ್ಯಾಂಥರ್ ಬ್ರ್ಯಾಸ್ಲೆಟ್ ಬೆಲೆ ಬರೋಬ್ಬರಿ 79.36 ಕೋಟಿ ರೂಪಾಯಿ.
Pic credit - Pintrest
ಸಂಪೂರ್ಣವಾಗಿ ವಜ್ರದಿಂದಲೇ ವಿನ್ಯಾಸಗೊಳಿಸಿರುವ ಡೈಮಂಡ್ ಪ್ಯಾಂಥರ್ ಬ್ರ್ಯಾಸ್ಲೆಟ್ ವಿಶೇಷ ವಿನ್ಯಾಸದಿಂದಲೇ ಗಮನಸೆಳೆದಿದೆ.
Pic credit - Pintrest
ಇತ್ತೀಚಿಗಷ್ಟೇ ಅನಂತ್ ಅಂಬಾನಿ ತಮ್ಮ ಮದುವೆಗೆ ರೀಗಲ್ ಪ್ಯಾಂಥರ್ ಬ್ರೂಚ್ ಧರಿಸಿದ್ದು, ಎಲ್ಲರ ಗಮನ ಸೆಳೆದಿದ್ದರು.
Pic credit - Pintrest