ಗಣೇಶನಿಗೆ ಈ ಖಾದ್ಯಗಳೆಂದರೆ ಪಂಚಪ್ರಾಣ
6 September 2024
Pic credit - pinterest
Sayinanda
ಗಣಪತಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ತಮ್ಮ ತಮ್ಮ ಮನೆಗಳಲ್ಲಿ ಗಣಪನನ್ನು ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
Pic credit - pinterest
ಮನೆಯ ಹೆಣ್ಣು ಮಕ್ಕಳು ತಿಂಡಿ ಪ್ರಿಯ ಗಣಪನಿಗೆ ನೈವೇದ್ಯಕ್ಕೆ ಇಡುವುದಕ್ಕೆ ನಾನಾ ರೀತಿಯ ತಿಂಡಿ ತಿನಿಸು ಮಾಡಲಾರಂಭಿಸಿದ್ದಾರೆ.
Pic credit - pinterest
ತಿಂಡಿ ಪ್ರಿಯನಾಗಿರುವ ಗಣೇಶನಿಗೆ ಈ ಸಿಹಿ ಪದಾರ್ಥಗಳೆಂದರೆ ಪಂಚಪ್ರಾಣವಂತೆ.
Pic credit - pinterest
ಗಣೇಶನಿಗೆ ಒಂದೊಂದು ಸಿಹಿ ತಿಂಡಿ ಇಷ್ಟವಾಗುವುದರ ಹಿಂದೆ ಒಂದೊಂದು ಕಥೆಯೂ ಇದೆ.
Pic credit - pinterest
ಮೋದಕವೆಂದರೆ ವಿನಾಯಕನಿಗೆ ಬಲು ಪ್ರಿಯ. ಇದನ್ನು ಅಕ್ಕಿ ಹಿಟ್ಟು ಮತ್ತು ಬೆಲ್ಲದಿಂದ ತಯಾರಿಸಲಾಗುತ್ತದೆ.
Pic credit - pinterest
ಗಣಪತಿಗೆ ಪುರಿ ಉಂಡೆಯೂ ಇಷ್ಟವಾಗಿದ್ದು, ಪುರಿ ಮತ್ತು ಬೆಲ್ಲದ ಪಾಕದಲ್ಲಿ ಈ ಸಿಹಿ ತಿನಿಸನ್ನು ಮಾಡಲಾಗುತ್ತದೆ.
Pic credit - pinterest
ಪಾಯಸ, ಮೋತಿಚೂರ್ ಲಾಡು, ಶೀರಾ, ಹೋಳಿಗೆ, ರವೆ ಉಂಡೆ ಈ ಖಾದ್ಯಗಳು ಕೂಡ ಗಣೇಶನಿಗೆ ಇಷ್ಟವಂತೆ.
Pic credit - pinterest
Next: ಗಣೇಶನಿಂದ ಕಲಿಯಬೇಕಾದ ಜೀವನ ಪಾಠಗಳಿವು