ಗಣೇಶನಿಂದ ಕಲಿಯಬೇಕಾದ ಜೀವನ ಪಾಠಗಳಿವು

 ಗಣೇಶನಿಂದ ಕಲಿಯಬೇಕಾದ ಜೀವನ ಪಾಠಗಳಿವು

2 September 2024

Pic credit - pinterest

Sayinanda

TV9 Kannada Logo For Webstory First Slide
ಗೌರಿ ಪುತ್ರ ಗಣೇಶನು ಗಣೇಶನ ಆರಾಧನೆಗೆ ಭಕ್ತರು ಸಿದ್ಧರಾಗಿದ್ದು ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ.

ಗೌರಿ ಪುತ್ರ ಗಣೇಶನು ಗಣೇಶನ ಆರಾಧನೆಗೆ ಭಕ್ತರು ಸಿದ್ಧರಾಗಿದ್ದು ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ.

Pic credit - pinterest

ಗಣೇಶನನ್ನು ಬರ ಮಾಡಿಕೊಳ್ಳುವುದರ ಜೊತೆಗೆ ವಿನಾಯಕನ ಜೀವನ ಪಾಠಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ.

ಗಣೇಶನನ್ನು ಬರ ಮಾಡಿಕೊಳ್ಳುವುದರ ಜೊತೆಗೆ ವಿನಾಯಕನ ಜೀವನ ಪಾಠಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ.

Pic credit - pinterest

ಪ್ರತಿಯೊಬ್ಬ ಮಕ್ಕಳು ಕೂಡ ತನ್ನ ತಂದೆ ತಾಯಿಯನ್ನು ಗೌರವದಿಂದ ಕಾಣಬೇಕು.

ಪ್ರತಿಯೊಬ್ಬ ಮಕ್ಕಳು ಕೂಡ ತನ್ನ ತಂದೆ ತಾಯಿಯನ್ನು ಗೌರವದಿಂದ ಕಾಣಬೇಕು.

Pic credit - pinterest

ಪ್ರಚೋದನೆಗೆ ತಕ್ಷಣವೇ ವರ್ತಿಸಬೇಡಿ. ಕೋಪದಲ್ಲಿ ನೀಡಿದ ಪ್ರತಿಕ್ರಿಯೆಯಿಂದ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು.

Pic credit - pinterest

 ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಬದುಕಿನಲ್ಲಿ ನಡೆದ ಕೆಟ್ಟ ಘಟನೆಯನ್ನು ಮರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

Pic credit - pinterest

 ಯಾವುದೇ ಕೆಲಸವಿರಲಿ, ತನ್ನಿಂದ ಸಾಧ್ಯವಿಲ್ಲವೆಂದು ಆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸದಿರಿ.

Pic credit - pinterest

ಪ್ರತಿಯೊಬ್ಬರನ್ನು ಕ್ಷಮಿಸುವುದನ್ನು ಕಲಿಯಿರಿ. ಯಾರನ್ನೂ ಕೂಡ ಕೀಳು ಮಟ್ಟದಲ್ಲಿ ನೋಡಬೇಡಿ.

Pic credit - pinterest