ಬಾದಾಮಿ ಸಿಪ್ಪೆ ಎಸೆಯುವ ಬದಲು ರುಚಿಕರವಾದ ಚಟ್ನಿ ತಯಾರಿಸಿ ಸವಿಯಿರಿ 

09 October 2024

Pic credit - Pinterest

Akshatha Vorkady

ಕೆಲವರಿಗೆ ದಿನನಿತ್ಯ ಬೆಳಗ್ಗೆ ನೆನೆಸಿಟ್ಟ ಬಾದಾಮಿಯನ್ನು ಸಿಪ್ಪೆ ತೆಗೆದು ತಿನ್ನುವುದು ಅಭ್ಯಾಸವಿರುತ್ತದೆ. 

Pic credit - Pinterest

ಆದರೆ ಬಾದಾಮಿ ಸಿಪ್ಪೆಯಲ್ಲಿಯು ಪೌಷ್ಟಿಕಾಂಶದ ಅಂಶಗಳು ಸಮೃದ್ಧವಾಗಿದೆ ಎನ್ನುವುದು ಅನೇಕರಿಗೆ ತಿಳಿದಿಲ್ಲ.

Pic credit - Pinterest

ಇದರಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್‌  ಗಳು ಹೇರಳವಾಗಿದ್ದು, ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲು ಮತ್ತು ತ್ವಚೆಗೂ ತುಂಬಾನೇ ಒಳ್ಳೆಯದು.

Pic credit - Pinterest

ಹೀಗಾಗಿ ಬಾದಾಮಿ ಸಿಪ್ಪೆಯನ್ನು ಎಸೆಯುವ ಬದಲು ರುಚಿಕರವಾದ ಚಟ್ನಿಯನ್ನು ತಯಾರಿಸಬಹುದು.

Pic credit - Pinterest

ಒಂದು ಕಪ್ ಉದ್ದಿನ ಬೇಳೆ, ಒಂದು ಕಪ್ ಬಾದಾಮಿ ಸಿಪ್ಪೆ, ಸ್ವಲ್ಪ ತುಪ್ಪ ಹಾಗೂ ಒಂದು ಕಪ್ ಕಡಲೆಕಾಯಿಯನ್ನು  ಚೆನ್ನಾಗಿ ಹುರಿದುಕೊಳ್ಳಿ.

Pic credit - Pinterest

ಇದಕ್ಕೆ ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಉಪ್ಪು ಹಾಕಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.

Pic credit - Pinterest

ಕೊನೆಯಲ್ಲಿ ನಿಂಬೆ ರಸ ಸೇರಿಸಿ. ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿದರೆ ರುಚಿಕರವಾದ ಬಾದಾಮಿ ಸಿಪ್ಪೆ ಚಟ್ನಿ ಸವಿಯಲು ಸಿದ್ಧ.

Pic credit - Pinterest

ತುರಿಕೆಗಳಿಂದ ವೇಗವಾಗಿ ಪರಿಹಾರ ಪಡೆಯಲು ಈ ಟಿಪ್ಸ್​​ ಅನುಸರಿಸಿ