ಅವಲಕ್ಕಿ ಲಡ್ಡು ತಯಾರಿಸುವ ಸುಲಭ ವಿಧಾನ ಇಲ್ಲಿದೆ

21 October 2023

Pic Credit - Pintrest

ಅವಲಕ್ಕಿ ಲಡ್ಡು ತಯಾರಿಸುವುದು ಹೇಗೆ, ಈ ಪಾಕವಿಧಾನದ ಮಾಹಿತಿ ಇಲ್ಲಿದೆ.

ಅವಲಕ್ಕಿ ಲಡ್ಡು ==============

Pic Credit - Pintrest

ಮೊದಲಿಗೆ ಒಲೆಯ  ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಅವಲಕ್ಕಿ ಹಾಕಿ ಸ್ವಲ್ಪ ಹುರಿದುಕೊಳ್ಳಿ.

ಅವಲಕ್ಕಿ ಲಡ್ಡು ==============

Pic Credit - Pintrest

ನಂತರ ಒಣ ತೆಂಗಿನಕಾಯಿ ತುರಿಯನ್ನು ಸಹ ಹುರಿದುಕೊಳ್ಳಿ ಹಾಗೂ  ಅದನ್ನು ತಣ್ಣಗಾಗಲು ಬಿಟ್ಟು ಬಿಡಿ.

ಅವಲಕ್ಕಿ ಲಡ್ಡು ==============

Pic Credit - Pintrest

ಈ ಮಿಶ್ರಣವನ್ನು ಮಿಕ್ಸಿ ಜಾರ್ಗೆ ಹಾಕಿ, ಜೊತೆಗೆ ತುರಿದ ಬೆಲ್ಲವನ್ನು ಸಹ   ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಿ.

ಅವಲಕ್ಕಿ ಲಡ್ಡು ==============

Pic Credit - Pintrest

ಈಗ ಒಂದು ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿಕೊಂಡು ಅದರಲ್ಲಿ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಉರಿದುಕೊಳ್ಳಿ.

ಅವಲಕ್ಕಿ ಲಡ್ಡು ==============

Pic Credit - Pintrest

ನಂತರ ಒಂದು ಪಾತ್ರೆಯಲ್ಲಿ ರುಬ್ಬಿಟ್ಟ ಬೆಲ್ಲ ಮತ್ತು ಅವಲಕ್ಕಿಯ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ.

ಅವಲಕ್ಕಿ ಲಡ್ಡು ==============

Pic Credit - Pintrest

ಅದಕ್ಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದಿಟ್ಟ  ಒಣದ್ರಾಕ್ಷಿ ಮತ್ತು ಗೋಡಂಬಿ ಸೇರಿಸಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ.

ಅವಲಕ್ಕಿ ಲಡ್ಡು ==============

Pic Credit - Pintrest

ಗ್ಯಾಸ್ ಆಫ್ ಮಾಡಿ, ಈ ಮಿಶ್ರಣವನ್ನು ಪಾತ್ರೆಗೆ ವರ್ಗಾಯಿಸಿ.ಅಂಗೈಗೆ ಸಲ್ಪ ತುಪ್ಪ ಸವರಿ ಅವಲಕ್ಕಿ ಮಿಶ್ರಣದಿಂದ ಲಡ್ಡು ತಯಾರಿಸಿ.

ಅವಲಕ್ಕಿ ಲಡ್ಡು ==============

Pic Credit - Pintrest

ಧಾರವಾಡದಲ್ಲೊಂದು ನಿರ್ಮಾಣವಾಗಿದೆ ಮಿನಿ ವಾರಾಣಸಿ