12-11-2023

ಕೇಸರಿ ಪೇಡಾ ಮಾಡುವ ಸುಲಭ ವಿಧಾನ ಇಲ್ಲಿದೆ

Pic Credit - Pintrest

ಪೇಡಾ ಎಂದಾಕ್ಷಣ ಬಾಯಲ್ಲಿ ನೀರೂರುತ್ತದೆ. ಹಾಲಿನಿಂದ  ಮಾಡುವ ಈ ಖಾದ್ಯ ತಿನ್ನಲು ತುಂಬಾ ರುಚಿಕರ.

Pic Credit - Pintrest

ಬೌಲ್ ತೆಗೆದುಕೊಂಡು ಅದಕ್ಕೆ ಕೇಸರಿ ದಳ ಮತ್ತು ಹಾಲನ್ನು ಸೇರಿಸಿ  ಚೆನ್ನಾಗಿ ಮಿಶ್ರಣ ಮಾಡಿ ಪಕ್ಕಕ್ಕೆ ಇಟ್ಟುಬಿಡಿ.

Pic Credit - Pintrest

ಒಲೆ ಮೇಲೆ ಒಂದು ಪ್ಯಾನ್ ಇಟ್ಟು ಬಿಸಿಯಾಗಲು ಬಿಡಿ, ನಂತರ ಖೋವಾವನ್ನು ಚೆನ್ನಾಗಿ ಮ್ಯಾಶ್ ಮಾಡಿ

Pic Credit - Pintrest

ನಂತರ ಅದಕ್ಕೆ  ಸಕ್ಕರೆ  ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ,ದಪ್ಪವಾಗುವವರೆ ಚೆನ್ನಾಗಿ ಬೆರೆಸಿಕೊಳ್ಳಿ.

Pic Credit - Pintrest

ಈಗ ಹಾಲಿನಲ್ಲಿ ನೆನೆಸಿಟ್ಟ ಕೇಸರಿ ದಳ  ಮತ್ತು ಏಲಕ್ಕಿ ಪುಡಿಯನ್ನು ಈ ಮಿಶ್ರಣಕ್ಕೆ ಸೇರಿಸಿಕೊಳ್ಳಿ.

Pic Credit - Pintrest

ಪೇಡಾ ಮಿಶ್ರಣ ತಳ ಬಿಡುವವರೆ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ. ಮಿಶ್ರಣವನ್ನು ತಣ್ಣಗಾಗಲು ಬಿಡಿ

Pic Credit - Pintrest

ಬಳಿಕ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು  ಚಿಕ್ಕ ಚಿಕ್ಕ ಉಂಡೆ ತಯಾರಿಸಿ. ಪಿಸ್ತಾ, ಬಾದಾಮಿಯಿಂದ ಅಲಂಕರಿಸಿ.

Pic Credit - Pintrest

ದೀಪಾವಳಿಯಂದು ಗೋಮಯ ಹಣತೆ ಬೆಳಗಿಸಿ, ಹಬ್ಬ ಆಚರಿಸಿ