ಕತ್ತರಿಸಿಟ್ಟ ಆಲೂಗಡ್ಡೆ ಕಪ್ಪಾಗುವುದನ್ನು ತಡೆಯುವುದು ಹೇಗೆ?
05 November 2024
Pic credit - Pintrest
Sainandha
ಭಾರತೀಯರು ಆಲೂಗಡ್ಡೆಯಿಂದ ಸಾಂಬಾರು ಸೇರಿದಂತೆ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಿ ಸವಿಯುತ್ತಾರೆ.
Pic credit - Pinterest
ಹೆಚ್ಚಿನವರಿಗೆ ಈ ಆಲೂಗಡ್ಡೆ ಚಿಪ್ಸ್ ಎಂದರೆ ಪಂಚಪ್ರಾಣ, ಹೀಗಾಗಿ ಮನೆಯಲ್ಲೇ ಚಿಪ್ಸ್ ತಯಾರಿಸಿ ಸವಿಯುವವರೆ ಹೆಚ್ಚು.
Pic credit - Pinterest
ಆದರೆ ಆಲೂಗಡ್ಡೆ ಕತ್ತರಿಸಿಟ್ಟ ಸ್ವಲ್ಪ ಸಮಯದಲ್ಲೇ ಬಣ್ಣವು ಮಾಸಿ ಕಪ್ಪಾಗುತ್ತದೆ. ಈ ಟಿಪ್ಸ್ ಪಾಲಿಸಿದರೆ ಈ ತರಕಾರಿಯೂ ಈ ರೀತಿ ಕಪ್ಪಾಗುವುದನ್ನು ತಡೆಯಬಹುದು.
Pic credit - Pinterest
ಆಲೂಗಡ್ಡೆಯಲ್ಲಿ ಸಕ್ಕರೆ ಅಂಶವು ಅಧಿಕವಾಗಿದ್ದರೆ ಕತ್ತರಿಸಿಟ್ಟ ಕೂಡಲೇ ಕಪ್ಪಾಗುತ್ತದೆ. ಹೀಗಾಗಿ ಸಿಹಿಯಾಂಶ ಕಡಿಮೆಯಿರುವ ಪ್ರಭೇದದ ಆಲೂಗಡ್ಡೆ ಖರೀದಿಸಿ.
Pic credit - Pinterest
ಆಲೂಗಡ್ಡೆಯನ್ನು ಫ್ರೀಜರ್‌ನಲ್ಲಿ ಇಡಬೇಡಿ, ಇದರಲ್ಲಿರುವ ಪಿಷ್ಟವು ಸಕ್ಕರೆಯಾಗಿ ಬದಲಾಗುವ ಕಾರಣ ಬೇಯಿಸಿದಾಗ ಕಪ್ಪು ಬಣ್ಣಕ್ಕೆ ತಿರುಗುವ ಸಾಧ್ಯತೆಯೇ ಹೆಚ್ಚು.
Pic credit - Pinterest
ಕತ್ತರಿಸಿಟ್ಟ ಆಲೂಗಡ್ಡೆಯನ್ನು ತಣ್ಣನೆಯ ನೀರಿನಲ್ಲಿ 4 ರಿಂದ 5 ಬಾರಿ ತೊಳೆದು, 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ.
Pic credit - Pinterest
ಕತ್ತರಿಸಿಟ್ಟ ಆಲೂಗಡ್ಡೆಯನ್ನು ಅರ್ಧಗಂಟೆ ನೀರಿನಲ್ಲಿ ನೆನೆಸಿಡಬೇಕು. ಆ ಬಳಿಕ ನಿಂಬೆ ರಸ ಅಥವಾ ವಿನೆಗರ್ ಹಾಕಿದರೆ ಕಪ್ಪಾಗುವುದಿಲ್ಲ.
Pic credit - Pinterest
Next: ಕುಡಿಯುವ ನೀರಿನ ಬಾಟಲಿಯನ್ನು ಹೀಗೆ ಸ್ವಚ್ಛಗೊಳಿಸಿ