ಅಂಬಾನಿ ಕುಟುಂಬದ ಮಹಿಳೆಯರ ಕೋಟಿ ಕೋಟಿ ಬೆಲೆ ಬಾಳುವ  ಅಭರಣಗಳಿವು

15 Dec 2024

Pic credit - Pintrest

Akshatha Vorkady

ಅಂಬಾನಿ ಕುಟುಂಬದ ತನ್ನ ಐಷಾರಾಮಿ ಜೀವನಶೈಲಿಯಿಂದಲೇ ಸಾಕಷ್ಟು ಹೆಸರುವಾಸಿಯಾಗಿದೆ.

Pic credit - Pintrest

ಅದರಲ್ಲಂತೂ  ಅಂಬಾನಿ ಮನೆಯ ನಾರಿಮಣಿಗಳ ಆಭರಣಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ.

Pic credit - Pintrest

ಕೋಟಿ ಕೋಟಿ ಬೆಲೆ ಬಾಳುವ ವಜ್ರದ ಆಭರಣಗಳನ್ನು ತೊಟ್ಟು ಮಿಂಚುವ ಅಂಬಾನಿ ಕುಟುಂಬದ ಮಹಿಳೆಯರು.

Pic credit - Pintrest

ಮುಖೇಶ್​ ಅಂಬಾನಿಯವರ ಪತ್ನಿ ನೀತಾ ಅಂಬಾನಿ ತೊಡುವ ಆಭರಣ ಪ್ರತೀ ಬಾರಿ ಕಣ್ಣು ಕುಕ್ಕುತ್ತದೆ.

Pic credit - Pintrest

ಮುಖೇಶ್​ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿಯ ಬಳಿಯ ಕೋಟಿ ಕೋಟಿ ಬೆಲೆ ಬಾಳುವ ಸಾಕಷ್ಟು ಆಭರಣಗಳಿವೆ.

Pic credit - Pintrest

ಮುಖೇಶ್​ ಅಂಬಾನಿಯ ಹಿರಿಯ ಸೊಸೆ ಶ್ಲೋಕ ಮೆಹ್ತಾ ಕೂಡ ವಿವಿಧ ಕಾರ್ಯಕ್ರಮಗಳಲ್ಲಿ ವಜ್ರದಿಂದಲೇ ಮಿಂದೆಳುತ್ತಾರೆ.

Pic credit - Pintrest

ಮುಖೇಶ್​ ಅಂಬಾನಿಯ ಕಿರಿಯ ಸೊಸೆ ರಾಧಿಕ ಮರ್ಚೆಂಟ್​ ಕೂಡ ತನ್ನ ಮದುವೆಯಲ್ಲಿದ್ದ ತೊಟ್ಟಿದ್ದ ಆಭರಣಗಳು ಸಖತ್​ ಸುದ್ದಿಯಾಗಿತ್ತು. 

Pic credit - Pintrest

ಕಾಲಿನ ಅಂದ ಹೆಚ್ಚಿಸುವ ವಿವಿಧ ವಿನ್ಯಾಸದ ಬೆಳ್ಳಿಯ ಕಾಲುಂಗುರಗಳು