ವಾರಣಾಸಿ, ಬನಾರಸ್ ಅಥವಾ ಕಾಶಿ ಹಿಂದೂಗಳ ತೀರ್ಥಕ್ಷೇತ್ರ. ಇದು ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ.
ವಾರಣಾಸಿ, ಪುರಾತನ ನಗರ
ವಾರಣಾಸಿಯು ಹಿಂದೂ ಧರ್ಮದ ಪವಿತ್ರ ನಗರಗಳಲ್ಲಿ ಒಂದಾಗಿದೆ. ಕಾಶಿ ವಿಶ್ವನಾಥನ ವಾಸಸ್ಥಳ. ಇದನ್ನು ಭಾರತದ ಆಧ್ಯಾತ್ಮಿಕತೆಯ ರಾಜಧಾನಿ ಎಂದು ಕರೆಯುತ್ತಾರೆ.
ಆಧ್ಯಾತ್ಮಿಕತೆಯ ಕೇಂದ್ರ
ಕಾಶಿ ಪವಿತ್ರ ಗಂಗಾ ನದಿಯ ದಡದಲ್ಲಿದೆ. ಗಂಗಾ ನದಿಯಲ್ಲಿ ಸ್ನಾನ ಮಾಡಿದರೇ ಪಾಪಗಳು ನಾಶವಾಗುತ್ತವೆ. ಗಂಗಾ ನದಿ ಹಿಂದೂಗಳಿಗೆ ಪವಿತ್ರ ನದಿ.
ಗಂಗಾ ನದಿ
ಸಂಜೆಯ ಗಂಗಾ ಆರತಿಯನ್ನು ನೋಡುವುದೆ ಒಂದ ಭಾಗ್ಯ. ಗಂಗಾ ನದಿಯ ದಡದಲ್ಲಿ ನಿಂತು ಪ್ರತಿನಿತ್ಯ ಸಂಜೆ ಪಂಡಿತರು ಗಂಗಾ ನದಿಗೆ ಆರತಿ ಮಾಡುತ್ತಾರೆ.
ಗಂಗಾ ಆರತಿ
ಕಾಶಿಯಲ್ಲಿ ಅಘೋರಿಗಳನ್ನು ಕಾಣಬಹುದು. ಹಿಂದೂ ಧರ್ಮದ ಪ್ರಾಚೀನ ಗಂಥಗಳಲ್ಲಿ ಕಾಶಿಯ ಬಗ್ಗೆ ಉಲ್ಲೇಖವಿದೆ. ಇಲ್ಲಿ ನೂರಾರು ವಿದ್ಯಾರ್ಥಿಗಳು ಸಂಸ್ಕೃತ, ವೇದಗಳನ್ನು ಅಧ್ಯಯನ ಮಾಡುತ್ತಾರೆ.
ಐತಿಹಾಸಿಕ ಮಹತ್ವ
ನಗರವು ಕಲೆ, ಸಂಗೀತ ಮತ್ತು ಸಾಹಿತ್ಯಕ್ಕೆ ಕೇಂದ್ರವಾಗಿದೆ. ಇಲ್ಲಿ ಅನೇಕ ಪ್ರಸಿದ್ಧ ಕವಿಗಳು, ಸಂಗೀತಗಾರರು ಮತ್ತು ವಿದ್ವಾಂಸರು ಕಲಿತು ಹೋಗಿದ್ದಾರೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕಾಶಿಯಲ್ಲಿದೆ.
ಸಾಂಸಕೃತಿಕ ಪರಂಪರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಿಗ್ಗೆ 9:30ರಿಂದ ಜನತಾ ದರ್ಶನ ನಡೆಸಿದರು. ಮುಖ್ಯಮಂತ್ರಿಗಳ ಜನತಾ ದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು.