ಯುನೆಸ್ಕೋ ಪಟ್ಟಿಗೆ ಸೇರಿದ ದಕ್ಷಿಣ ಭಾರತದ ಪ್ರಸಿದ್ಧ ತಾಣಗಳು

20 ನವೆಂಬರ್  2023

Pic credit - Times Travel

ಹೈದರಾಬಾದ್ ನಲ್ಲಿರುವ ಗೋಲ್ಕೊಂಡ ಕೋಟೆಯು ಐತಿಹಾಸಿಕ ಮತ್ತು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇದು ಯುನೆಸ್ಕೋ ಪಟ್ಟಿಗೆ ಸೇರಿದೆ.

ಗೋಲ್ಕೊಂಡ ಕೋಟೆಯಲ್ಲಿರುವ ಕುತುಬ್​ ಶಾಹಿ ಸ್ಮಾರಕಗಳು

Pic credit - Times Travel

ಈ ರೈಲು ಮಾರ್ಗವು ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇದು ಪ್ರಾಥಮಿಕವಾಗಿ ಅದ ಐತಿಹಾಸಿಕ ಮತ್ತು ಎಂಜಿನಿಯರಿಂಗ್​ ಪ್ರಾಮುಖ್ಯತೆಗಾಗಿ ಯುನೆಸ್ಕೋ ಪಟ್ಟಿಗೆ ಸೇರಿದೆ.

ನೀಲಗಿರಿ ಮೌಂಟೆನ್​ ರೈಲ್ವೇ (ತಮಿಳನಾಡು)

Pic credit - Times Travel

ಪಶ್ಚಿಮ ಘಟ್ಟಗಳು ಒಂದು ಪರ್ವತ ಶ್ರೇಣಿಯಾಗಿದ್ದು, ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಗೋವಾ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ವ್ಯಾಪಿಸಿದೆ. ಇದು ಶ್ರೀಮಂತ ಜೀವವೈವಿದ್ಯತೆ ಮತ್ತು ವಿಶಿಷ್ಟ ಪರಿಸರ ವ್ಯವಸ್ಥೆಗಳಿಗೆ ಹೆಸರುವಾಸಿ.

ಪಶ್ಚಿಮ ಘಟ್ಟಗಳು (ಸಹ್ಯಾದ್ರಿ)

Pic credit - Times Travel

ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾದ ಹಂಪಿಯು ತನ್ನ ಸುಸಜ್ಜಿತ ಅವಶೇಷಗಳು ಮತ್ತು ಹಲವಾರು ದೇವಾಲಯಗಳಿಗೆ ಹೆಸರುವಾಸಿಯಾಗಿದೆ.

ಹಂಪಿ (ಕರ್ನಾಟಕ)

Pic credit - Times Travel

ಹೊಯ್ಸಳರ ರಾಜಧಾನಿ ಬೇಲೂರು ಅದ್ಭುತವಾದ ಸ್ಥಳವಾಗಿದೆ. ಇಲ್ಲಿನ ವಾಸ್ತುಶಿಲ್ಪಗಳ ಕೆತ್ತನೆ ಮಂತ್ರಮುಗ್ಧವಾಗಿಸುತ್ತವೆ. ಇಲ್ಲಿನ ಪ್ರತಿಯೊಂದು ಆಕೃತಿಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತವೆ.

ಬೇಲೂರು (ಕರ್ನಾಟಕ)

Pic credit - Times Travel

ಇಲ್ಲಿನ ದೇವಾಲಯಗಳನ್ನು 7 ಮತ್ತು 8ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯಗಳು ಪ್ರಾಚೀನ ರಾಕ್​-ಕಟ್​ ವಾಸ್ತುಶಿಲ್ಪ ಹೊಂದಿವೆ.

ಮಹಾಬಲಿಪುರಂ (ತಮಿಳುನಾಡು)

Pic credit - Times Travel

ಈ ದೇವಾಲಯವನ್ನು 1010ರಲ್ಲಿ ಒಂದನೇ ಚೋಳ ಚಕ್ರವರ್ತಿ ರಾಜರಾಜ ನಿರ್ಮಿಸಿದನು. ಇದು 2010ರಲ್ಲಿ 1000 ವರ್ಷಗಳನ್ನು ಪೂರೈಸಿತು. 

ಬೃಹದೇಶ್ವರ ದೇವಸ್ಥಾನ, ತಂಜಾವೂರ (ತಮಿಳನಾಡು)

Pic credit - Times Travel

ಇದು ಶಿವನ ದೇವಾಲಯವಾಗಿದೆ. ಇದು ವಿಶ್ವದ ಮೊದಲ ಸಂಪೂರ್ಣ ಗ್ರಾನೈಟ್​ ದೇವಾಲಯವಾಗಿದೆ. 

 ಬೃಹದೇಶ್ವರ ದೇವಸ್ಥಾನ, ಗಂಗೈಕೊಂಡ ಚೋಳಪುರಂ (ತಮಿಳನಾಡು)

Pic credit - Times Travel

Pic credit - Times Travel

ಕಪ್ಪು ಬಣ್ಣದ ಮೇಲೆ ನಟಿ ಶ್ರುತಿ ಹಾಸನ್​ಗೆ ಇದೆ ಸಿಕ್ಕಾಪಟ್ಟೆ ಪ್ರೀತಿ