ಬಣ್ಣ ಬಣ್ಣಗಳ ಹೂವಿನಿಂದ ಮಾಡಿದ ಆಕರ್ಷಕ ಉಡುಗೆಗಳಿವು

 ಬಣ್ಣ ಬಣ್ಣಗಳ ಹೂವಿನಿಂದ ಮಾಡಿದ ಆಕರ್ಷಕ ಉಡುಗೆಗಳಿವು

01 October 2024

Pic credit - instagram

Sainanda

TV9 Kannada Logo For Webstory First Slide
ಫ್ಯಾಷನ್ ಎಂದರೆ ಮೊದಲು ನೆನಪಿಗೆ ಬರುವುದೇ ಹೆಣ್ಣು ಮಕ್ಕಳು. ಹೊಸ ಹೊಸ ಫ್ಯಾಷನ್ ಗಳು ಯುವತಿಯರನ್ನು ಆಕರ್ಷಿಸುತ್ತದೆ.

ಫ್ಯಾಷನ್ ಎಂದರೆ ಮೊದಲು ನೆನಪಿಗೆ ಬರುವುದೇ ಹೆಣ್ಣು ಮಕ್ಕಳು. ಹೊಸ ಹೊಸ ಫ್ಯಾಷನ್ ಗಳು ಯುವತಿಯರನ್ನು ಆಕರ್ಷಿಸುತ್ತದೆ.

Pic credit - instagram

ಅಲಂಕಾರ ಉಡುಗೆ ತೊಡುಗೆಯ ವಿಚಾರದಲ್ಲಿ ಹೆಂಗಳೆಯರನ್ನು ಮೀರಿಸುವವರು ಯಾರು ಇಲ್ಲ.

ಅಲಂಕಾರ ಉಡುಗೆ ತೊಡುಗೆಯ ವಿಚಾರದಲ್ಲಿ ಹೆಂಗಳೆಯರನ್ನು ಮೀರಿಸುವವರು ಯಾರು ಇಲ್ಲ.

Pic credit - instagram

ಕಾಲಕ್ಕೆ ತಕ್ಕಂತೆ ಉಡುಗೆ, ತೊಡುಗೆ, ಚಪ್ಪಲಿ ಹಾಗೂ ಆಭರಣಗಳಲ್ಲಿಯು ಹೊಸ ಹೊಸ ಫ್ಯಾಷನ್ ಗಳು ಬರುತ್ತಲೇ ಇರುತ್ತದೆ.

ಕಾಲಕ್ಕೆ ತಕ್ಕಂತೆ ಉಡುಗೆ, ತೊಡುಗೆ, ಚಪ್ಪಲಿ ಹಾಗೂ ಆಭರಣಗಳಲ್ಲಿಯು ಹೊಸ ಹೊಸ ಫ್ಯಾಷನ್ ಗಳು ಬರುತ್ತಲೇ ಇರುತ್ತದೆ.

Pic credit - instagram

 ನೈಜ ಹೂವುಗಳನ್ನು ಬಳಸಿ ಆಭರಣಗಳನ್ನು ತಯಾರಿಸಿರುವುದನ್ನು ನೋಡಿರಬಹುದು.

Pic credit - instagram

ಇದೀಗ ವಿವಿಧ ಬಗೆಯ ಹೂವುಗಳಿಂದ ತಯಾರಿಸಿದ ನೈಜ ಹೂವಿನ ಉಡುಗೆಯು ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿದೆ.

Pic credit - instagram

ಹೆಣ್ಣು ಮಕ್ಕಳು ಈ ನೈಜ ಹೂವಿನ ಉಡುಗೆಯನ್ನು ತೊಟ್ಟರೆ,  ಹೂವಿನ ನಡುವೆ ಅರಳಿ ನಿಂತ ಅನುಭವವಾಗುವುದಂತೂ ಖಂಡಿತ.

Pic credit - instagram

ಈ ಉಡುಗೆ ವಿನ್ಯಾಸಕ್ಕೆ ಚೆಂಡುಹೂವು, ಗುಲಾಬಿ, ಮಲ್ಲಿಗೆ ಸೇರಿದಂತೆ ವಿವಿಧ ಬಣ್ಣಗಳ ನೈಜ ಹೂವುಗಳು ಹಾಗೂ ಎಲೆಗಳನ್ನು ಬಳಸಿಕೊಳ್ಳಲಾಗಿದೆ.

Pic credit - instagram