ಚಳಿಗಾಲದಲ್ಲಿ ಬೆಳ್ಳುಳ್ಳಿ ಸೂಪ್ ಸವಿಯಿರಿ; ಪಾಕ ವಿಧಾನ ಇಲ್ಲಿದೆ

18 November 2023

Pic Credit - Pintrest

ಚಳಿಗಾಲ ಪ್ರಾರಂಭದ ಜೊತೆಗೆ ಶೀತ, ಜ್ವರ, ಗಂಟಲು ನೋವು ಹೀಗೆ ಎಲ್ಲವೂ ಒಟ್ಟೊಟ್ಟಿಗೆ ಬಂದು ಬಿಡುತ್ತವೆ.

ಆರೋಗ್ಯ ಸಮಸ್ಯೆ ==============

Pic Credit - Pintrest

ಚಳಿಗಾಲದಲ್ಲಿ ಆರೋಗ್ಯವಾಗಿರುವುದರ ಜೊತೆಗೆ ನಿಮ್ಮನ್ನು ಬೆಚ್ಚಗಿಡಲು ಆರೋಗ್ಯಕರ ಸೂಪ್​​​ ತಯಾರಿಸಿ ಸವಿಯಿರಿ.

ಆರೋಗ್ಯಕರ ಸೂಪ್ ==============

Pic Credit - Pintrest

ಈ ಬೆಳ್ಳುಳ್ಳಿ ಸೂಪ್ ಅನ್ನು ಸರಳವಾಗಿ ತಯಾರಿಸಬಹುದು. ಮೊದಲು ಚಿಕ್ಕ ಬಟ್ಟಲಿನಲ್ಲಿ ಕಾರ್ನ್ ಫ್ಲೋರ್ ಗೆ ನೀರು ಹಾಕಿ.

ಬೆಳ್ಳುಳ್ಳಿ ಸೂಪ್ ==============

Pic Credit - Pintrest

ಉಂಡೆಯಾಗದಂತೆ ಕಲಸಿ. ಈಗ ಕಡಾಯಿ ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿ. ನೀವಿಲ್ಲಿ ಆಲಿವ್ ಎಣ್ಣೆ ಬಳಸಬಹುದು.

Pic Credit - Pintrest

ಬೆಳ್ಳುಳ್ಳಿ ಸೂಪ್ ==============

ಎಣ್ಣೆ ಬಿಸಿಯಾದ ನಂತರ ಅದಕ್ಕೆ ರುಬ್ಬಿಟ್ಟ ಹಸಿ ಬೆಳ್ಳುಳ್ಳಿ ಸೇರಿಸಿ. ಕಂದು ಬಣ್ಣಕ್ಕೆ ಬದಲಾಗುವವರೆಗೆ ಹುರಿಯಬೇಕು.

Pic Credit - Pintrest

ಬೆಳ್ಳುಳ್ಳಿ ಸೂಪ್ ==============

ಈಗ ಒಂದೂವರೆ ಲೋಟ ನೀರು ಹಾಕಿ ಕಲಕಿ. ಈ ನೀರು ಚೆನ್ನಾಗಿ ಕುದಿಯುತ್ತಿರುವಾಗ ಜೋಳದ ಹಿಟ್ಟು ಹಾಕಿ ಚೆನ್ನಾಗಿ ಕಲಸಿ.

Pic Credit - Pintrest

ಬೆಳ್ಳುಳ್ಳಿ ಸೂಪ್ ==============

ನಂತರ ಸ್ವಲ್ಪ ಕಾಳುಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತೆ ಮಿಶ್ರಣ ಮಾಡಿ.

Pic Credit - Pintrest

ಬೆಳ್ಳುಳ್ಳಿ ಸೂಪ್ ==============

ಕುದಿಯುವ ಸೂಪ್‌ಗೆ ಚಿಲ್ಲಿ ಫ್ಲೇಕ್ಸ್ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಬೆಳ್ಳುಳ್ಳಿ ಸೂಪ್ ಸಿದ್ಧವಾಗಿದೆ.

Pic Credit - Pintrest

ಬೆಳ್ಳುಳ್ಳಿ ಸೂಪ್ ==============

ಕುಂಬಳಕಾಯಿ ಬೀಜದಿಂದ  ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಗೊತ್ತಾ?