ತಲೆಹೊಟ್ಟು ನಿವಾರಣೆಗೆ ಬೇವಿನ ಎಲೆಯನ್ನು ಈ ರೀತಿ ಬಳಸಿ ನೋಡಿ

3 January 2025

Pic credit - Pintrest

Sainanda

ಕಹಿಬೇವು ಬಾಯಿಗೆ ಕಹಿಯಾದರೂ ದೇಹಕ್ಕೆ ಸಿಹಿಯಾಗಿದೆ. ಇದರ ಎಲೆ, ಬೇರು ತೊಗಟೆ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.

Pic credit - Pintrest

ಈ ಎಲೆಯು ಆ್ಯಂಟಿ ಬ್ಯಾಕ್ಟೀರಿಯಲ್, ಶೀಲಿಂಧ್ರ ವಿರೋಧಿ ಗುಣ ಹೊಂದಿದೆ. ಆರೋಗ್ಯ, ತ್ವಚೆ ಹಾಗೂ ಕೂದಲಿನ ಆರೋಗ್ಯಕ್ಕೆ ಸಹಕಾರಿಯಾಗಿದೆ.

Pic credit - Pintrest

ಹಿಬೇವು ತಲೆಗೆ ಹಚ್ಚುವುದರಿಂದ ತಲೆ ಬುಡದಲ್ಲಿ ಶಿಲೀಂಧ್ರ, ಬ್ಯಾಕ್ಟಿರಿಯಾ ಸಮಸ್ಯೆ ನಿವಾರಣೆಯಾಗುತ್ತದೆ. ಇದು ಕೂದಲು ಮೃದುವಾಗಿ ಬೆಳೆಯಲು ಸಹಕಾರಿಯಾಗಿದೆ.

Pic credit - Pintrest

ತಲೆಹೊಟ್ಟು ಸಮಸ್ಯೆ ನಿವಾರಣೆ ಹಾಗೂ ಕೂದಲಿನ ಬೆಳವಣಿಗೆಗೆ ಬೇವಿನ ಎಲೆಯನ್ನು ಈ ರೀತಿ ಬಳಸಬಹುದು. ಒಂದು ಲೀಟರ್ ನೀರಿಗೆ ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. 

Pic credit - Pintrest

ಆ ಬೇವಿನ ನೀರನ್ನು ಬೆಳಗ್ಗೆ ಕೂದಲಿನ ಬುಡಕ್ಕೆ ಹಚ್ಚಿ ಸಂಜೆಯ ವೇಳೆ ತಲೆಸ್ನಾನ ಮಾಡಿದ್ರೆ ಈ ಸಮಸ್ಯೆಗಳು ದೂರಾಗುತ್ತದೆ.

Pic credit - Pintrest

ಬೇವಿನ ಎಲೆಗಳನ್ನು ಶುದ್ಧ ನೀರಿನಿಂದ ಸ್ವಚ್ಛಗೊಳಿಸಿ. ಎಳ್ಳೆಣ್ಣೆಯಲ್ಲಿ  ಈ ಬೇವಿನ ಎಲೆಗಳನ್ನು ಕುದಿಸಿ ಬೇವಿನ ಎಣ್ಣೆ ತಯಾರಿಸಿಕೊಳ್ಳಿ.

Pic credit - Pintrest

ಈ ಬೇವಿನ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ತುರಿಕೆ,  ತಲೆಹೊಟ್ಟು ಸಮಸ್ಯೆ ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.

Pic credit - Pintrest

ಹುಡುಗರು ಖುಷಿಯಾಗಿರಲು ಈ ಕಾರಣಗಳೇ ಸಾಕಂತೆ