04 January 2023
ಚಳಿಗಾಲದಲ್ಲಿ ಕೂದಲಿನ ಆರೈಕೆಗಾಗಿ ತೆಂಗಿನೆಣ್ಣೆಯೊಂದಿಗೆ ಇದನ್ನು ಬೆರೆಸಿ
Akshatha Vorkady
Pic Credit - Pintrest
Pic Credit - Pintrest
ತಲೆಹೊಟ್ಟು ಸಮಸ್ಯೆ
ಚಳಿಗಾಲದಲ್ಲಿ ಸಾಕಷ್ಟು ಜನರು ತಲೆಹೊಟ್ಟು, ಕೂದಲು ಉದುರುವಿಕೆ ಸಮಸ್ಯೆ ಅನುಭವಿಸುತ್ತಾರೆ.
Pic Credit - Pintrest
ತೆಂಗಿನೆಣ್ಣೆ
ಕೂದಲಿಗೆ ತೆಂಗಿನೆಣ್ಣೆಯಿಂದ ಮಸಾಜ್ ಮಾಡುವ ಮೂಲಕ ಕೂದಲಿನ ಸಾಕಷ್ಟು ಸಮಸ್ಯೆ ನಿವಾರಿಸಬಹುದಾಗಿದೆ.
Pic Credit - Pintrest
ತೆಂಗಿನೆಣ್ಣೆ ಮತ್ತು ನಿಂಬೆ
ಈ ಮಿಶ್ರಣ ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಿ ಕೂದಲಿಗೆ ಪೋಷಣೆ ನೀಡುತ್ತದೆ.
Pic Credit - Pintrest
ತೆಂಗಿನೆಣ್ಣೆ ಮತ್ತು ಜೇನುತುಪ್ಪ
ಈ ಮಿಶ್ರಣವನ್ನು ಬಿಸಿ ಮಾಡಿ ಕೂದಲಿಗೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ.
Pic Credit - Pintrest
ತೆಂಗಿನೆಣ್ಣೆ ಮತ್ತು ಕರಿಬೇವು
ಎಣ್ಣೆ ಸ್ವಲ್ಪ ಬಿಸಿ ಮಾಡಿ,ಅದಕ್ಕೆ ಕರಿಬೇವು ಸೇರಿಸಿ ಮಿಶ್ರಣ ಮಾಡಿ ಕೂದಲಿಗೆ ಮಸಾಜ್ ಮಾಡಿ.
Pic Credit - Pintrest
ತೆಂಗಿನೆಣ್ಣೆ ಮತ್ತು ಅಲೋವೆರಾ
ಈ ಮಿಶ್ರಣವನ್ನು ಕೂದಲಿಗೆ ಹಚ್ಚುವುದರಿಂದ ಒಣಕೂದಲಿನ ಸಮಸ್ಯೆಯಿಂದ ದೂರವಿರಬಹುದು.
Pic Credit - Pintrest
ನೈಸರ್ಗಿಕ ಪರಿಹಾರ
ಈ ರೀತಿಯ ನೈಸರ್ಗಿಕ ಪರಿಹಾರಗಳೊಂದಿಗೆ ಕೂದಲಿನ ಆರೈಕೆ ಮಾಡಿ, ಕೂದಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ.
ಅಗಸೆ ಬೀಜ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು