29-12-2023
ಊಟದ ಬಳಿಕ ನಿಂಬೆ ನೀರು ಕುಡಿಯುವುದರಿಂದ ಸಿಗುವ ಲಾಭಗಳು
Author: Akshatha Vorkady
Pic Credit - Pintrest
ನಿಂಬೆಯ ರಸ ಅಥವಾ ನೀರು ಕೇವಲ ಜೀರ್ಣಕಾರಿ ಮಾತ್ರವಲ್ಲದೆ ಸಾಕಷ್ಟು ಆರೋಗ್ಯ ಪ್ರಯೋಜನ ಹೊಂದಿದೆ.
Pic Credit - Pintrest
ಎಣ್ಣೆಯ ಪದಾರ್ಥಗಳನ್ನು ತಿಂದ ಬಳಿಕ ಅಥವಾ ಹಬ್ಬದೂಟ ಮಾಡಿದ ಬಳಿಕ ನಿಂಬೆ ನೀರನ್ನು ಕುಡಿಯಿರಿ.
Pic Credit - Pintrest
ನಿತ್ಯವೂ ನೀವು ಆಹಾರ ಸೇವಿಸಿದ ಬಳಿಕ ನಿಂಬೆ ನೀರನ್ನು ಕುಡಿಯುವುದರಿಂದ ಸಾಕಷ್ಟು ಪ್ರಯೋಜನಗಳಿವೆ.
Pic Credit - Pintrest
ನಿಂಬೆ ವಿಟಮಿನ್ ಸಿಯ ಅತ್ಯುತ್ತಮ ಮೂಲವಾಗಿದ್ದು, ಮೂಳೆಗಳನ್ನು ಬಲಪಡಿಸುವಲ್ಲಿ ಸಹಾಯಕವಾಗಿದೆ.
Pic Credit - Pintrest
ನೀವು ಊಟದ ನಂತರ ಬಿಸಿ ನೀರಿನಲ್ಲಿ ನಿಂಬೆ ರಸ ಸೇರಿಸಿ ಕುಡಿಯುವುದರಿಂದ,ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.
Pic Credit - Pintrest
ಬಿಸಿ ನೀರು ಮತ್ತು ನಿಂಬೆ ನೀರಿನ ಮಿಶ್ರಣವು ದೇಹದ ರೋಗನಿರೋಧಕ ಸಾಮರ್ಥ್ಯ ಹೆಚ್ಚಿಸುವಲ್ಲಿ ಸಹಾಯಕವಾಗಿದೆ.
Pic Credit - Pintrest
ಊಟದ ನಂತರ ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಬೆರೆಸಿ ಸೇವಿಸಿದರೆ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.
Pic Credit - Pintrest
ರಾತ್ರಿ ಮಲಗುವ ಮುನ್ನ ಪಾದಗಳಿಗೆ ತುಪ್ಪ ಹಚ್ಚಿ
Pic Credit - Pintrest