ಇಳಿವಯಸಿನಲ್ಲಿಯೂ ಆರೋಗ್ಯವಾಗಿರಬೇಕೆಂದರೆ ಈ ಸಲಹೆ ಪಾಲಿಸಿ
02 December 2024
Pic credit - Pintrest
Sainanda
ಅಡುಗೆಗೆ ಪುಡಿ ಉಪ್ಪಿನ ಬದಲು ಕಲ್ಲು ಉಪ್ಪನ್ನು ಬಳಸಿ. ಎಮ್ಮೆಯ ಹಾಲು ತುಪ್ಪದ ಬದಲಿಗೆ ಹಸುವಿನ ಹಾಲು ತುಪ್ಪವನ್ನು ಸೇವಿಸಿ.
Pic credit - Pintrest
ರಾತ್ರಿ ಊಟದ ಬಳಿಕ ಒಂದೆರಡು ಹೆಜ್ಜೆ ನಡೆಯುವ ಅಭ್ಯಾಸವಿರಲಿ ಹಾಗೂ ಮೈದಾದಿಂದ ತಯಾರಿಸಿ ಪದಾರ್ಥಗಳನ್ನು ಸೇವಿಸುವುದನ್ನು ತಪ್ಪಿಸಿ.
Pic credit - Pintrest
ರಾತ್ರಿಯ ಊಟದ ವೇಳೆಗೆ ಅನ್ನದ ಜೊತೆಗೆ ಮೊಸರನ್ನು ಸೇವಿಸಬೇಡಿ, ಇದು ತೂಕ ಹೆಚ್ಚಳ ಹಾಗೂ ಕಫದ ಸಮಸ್ಯೆಗೆ ಕಾರಣವಾಗುತ್ತದೆ.
Pic credit - Pintrest
ಬೆಳಗ್ಗೆ ಖಾಲಿ ಹೊಟ್ಟೆಗೆ ಒಂದು ಲೋಟ ಬಿಸಿ ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.
Pic credit - Pintrest
ಯಾವುದೇ ಕಾರಣಕ್ಕೂ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಕಾಫಿ ಹಾಗೂ ಚಹಾ ಸೇವಿಸಬೇಡಿ.
Pic credit - Pintrest
ದಿನಕ್ಕೆ ಎರಡರಿಂದ ಮೂರು ಲೀಟರ್ ನೀರು ಕುಡಿಯಿರಿ. ಬೆಳಗ್ಗೆ ಎದ್ದ ತಕ್ಷಣ ಕಣ್ಣುಗಳನ್ನು ತಣ್ಣನೆಯ ನೀರಿನಲ್ಲಿ ತೊಳೆಯಿರಿ.
Pic credit - Pintrest
ರಾತ್ರಿ ಹೊಟ್ಟೆ ತುಂಬುವಷ್ಟು ಊಟ ಮಾಡಬೇಡಿ, ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.
Pic credit - Pintrest
ಈ ಗೋಲ್ಡನ್ ರೂಲ್ಸ್ ಫಾಲೋ ಮಾಡಿದ್ರೆ ಸಂತೋಷಕ್ಕೆ ಕೊರತೆನೇ ಇರಲ್ಲ
ಇದನ್ನೂ ಓದಿ